ಸ್ನೇಹಿತರ ಗುಂಪಿನಲ್ಲಿ ತಮ್ಮ ಎವರ್ ಗ್ರೀನ್ ಹಾಸ್ಯ ಚಟಾಕಿ ಗಳಿಂದ ಪ್ರಸಿದ್ಧರಾದ ನರಸಿಂಹ ರಾಯಚೂರು ಸಮಕಾಲೀನ ಬದುಕಿನ ಸಮಾಜೋ-ರಾಜಕೀಯೋ-ಆರ್ಥಿಕೋ-ಸಾಂಸ್ಕ್ರತಿಕೋ- ಹೊಯ್ಕೋ ಆಯಾಮಗಳ ಬಗ್ಗೆ ಕೆಂಡಸಂಪಿಗೆಗೆ ಅನಿಯಮಿತವಾಗಿ ಬರೆಯಲಿದ್ದಾರೆ
ಕಳೆದ ಐದು ವರ್ಷದಲ್ಲಿ ವಿಧಾನಸೌಧ ಸಚಿವರ ಅಂಟಿ ಚೇಂಬರ್ ಗಳಲ್ಲಿ ಈ ಸೀನ್ ಸಾಮಾನ್ಯವಾಗಿತ್ತು.
ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಅಥವಾ ಪ್ರಮುಖವಾದ...