ಮೂಲತಃ ಹಂಪಿ ಹತ್ತಿರದ ಕಮಲಾಪುರದ ಹುಡುಗ. ಓದಿದ್ದು ಎಂಎ ಪತ್ರಿಕೋದ್ಯಮ. ಸಾಹಿತ್ಯದ ಗೀಳಿದೆ. ಮನಸು ಬಂದಾಗ ಕವನ, ಪ್ರಬಂಧ, ಕತೆ. ಸದ್ಯ ಸಮಯ ಸುದ್ದಿ ವಾಹಿನಿಯಲ್ಲಿ ಕೊಪ್ಪಳ ಜಿಲ್ಲಾ ವರದಿಗಾರ.