ವೀರಣ್ಣ ಮಡಿವಾಳರ
ಊರು: ಕಲಕೇರಿ, ಮುಂಡರಗಿ ತಾಲೂಕು, ಗದಗ ಜಿಲ್ಲೆ. ವೃತ್ತಿ: ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಗಾವಡ್ಯಾನವಾಡಿ. ಪ್ರಕಟಿತ ಕೃತಿ: ನೆಲದ ಕರುಣೆಯ ದನಿ (ಕವನ ಸಂಕಲನ). ಪ್ರಶಸ್ತಿ: ಕೇಂದ್ರ ಸಾಹಿತ್ಯ ಅಕಾದೆಮಿ ಯುವ ಪುರಸ್ಕಾರದ ಜೊತೆಗೆ ಹಲವಾರು ಪ್ರಶಸ್ತಿಗಳ ಪುರಸ್ಕಾರಕ್ಕೆ ಒಳಗಾದವರು. ಹೊಸ ತಲೆಮಾರಿನ ಬರಹಗಾರರು.