ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ
“ಹಂಡೆಯೊಳಗೆ ಕುದಿಸಿಟ್ಟುಹೋದ
ನೀರು ಆರಿಲ್ಲ
ಸೀಗೆ ಸಾಬೂನು ಟವಲು ಅವನ
ಮಾತು ಮೀರಿ ಕದಲಿಲ್ಲ
ಅಂವ ದೇವರ ಮುಂದೆ ಹಚ್ಚಿಟ್ಟು
ಹೋದ ಹಣತೆ ಇನ್ನೂ ಆರಿಲ್ಲ..
ಬಿಡಿಸಿ ದೇವರಿಗೆ ಮುಡಿಸಿ ಹೋದ
ಹೂವೂ ಬಾಡಿಲ್ಲ..”- ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ
Posted by ಸದಾಶಿವ ಸೊರಟೂರು | Apr 11, 2024 | ದಿನದ ಕವಿತೆ |
“ಹಂಡೆಯೊಳಗೆ ಕುದಿಸಿಟ್ಟುಹೋದ
ನೀರು ಆರಿಲ್ಲ
ಸೀಗೆ ಸಾಬೂನು ಟವಲು ಅವನ
ಮಾತು ಮೀರಿ ಕದಲಿಲ್ಲ
ಅಂವ ದೇವರ ಮುಂದೆ ಹಚ್ಚಿಟ್ಟು
ಹೋದ ಹಣತೆ ಇನ್ನೂ ಆರಿಲ್ಲ..
ಬಿಡಿಸಿ ದೇವರಿಗೆ ಮುಡಿಸಿ ಹೋದ
ಹೂವೂ ಬಾಡಿಲ್ಲ..”- ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ
Posted by ಡಾ. ವಿಶ್ವನಾಥ ಎನ್ ನೇರಳಕಟ್ಟೆ | Apr 8, 2024 | ದಿನದ ಕವಿತೆ |
“ಇಷ್ಟವಿಲ್ಲದ ಕಾನ್ವೆಂಟಿಗೆ ಹೋಗುವುದಿದೆ
ಬೋರ್ಡು ಮೇಲೆ ಬರೆದ ಅಕ್ಷರಗಳನ್ನು
ಅ ಉ ತಪ್ಪದಂತೆ ಉರು ಹೊಡೆದು
ಹಳೆಯ ಕನ್ನಡಕದ ಟೀಚರ್ ಕೈಯ್ಯಲ್ಲಿ
ಬೆನ್ನು ತಟ್ಟಿಸಿಕೊಳ್ಳುವುದಿದೆ
ಬ್ರಹ್ಮಾಂಡ ಗೆದ್ದ ಸಂತಸದಲ್ಲಿ ಅರಳುವುದಿದೆ”- ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Apr 4, 2024 | ದಿನದ ಕವಿತೆ |
“ಕಣ್ಣೀರ ಕುಡಿಯುವ ಹೃದಯಕ್ಕೆಲ್ಲಿ
ಜಾಗವಿದೆ
ಮತ್ತೇನನ್ನೊ ಅರುಹಿ
ನಿನ್ನನ್ನೇ ನೀನು ಕಳೆದುಕೊಳ್ಳುತ್ತಿಯಾ
ಅರ್ಥ ಅನರ್ಥಗಳ ಜಾಡಿನಲ್ಲಿ”- ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ
Posted by ಮಾಲಾ ಮ. ಅಕ್ಕಿಶೆಟ್ಟಿ | Mar 29, 2024 | ದಿನದ ಕವಿತೆ |
“ಯಾರೋ ಬಡಿದಂತೆ ನಾಟಕವಾಡುವಾಗ
ನನ್ನನ್ನು ಪ್ರೀತಿಯಿಂದ ರಕ್ಷಿಸುವ
“ಅರೇ ಕೈ ಸಿಕ್ಕಾಕ್ಕೊಂತು” ಅಂದರೆ
ಕೈಯನ್ನು ನಾಜುಕಿನಿಂದ ಮೇಲೆತ್ತುವ
ಕಾಲು ನಡೆದು ನೋಯುತ್ತಿದೆ ಅಂದರೆ
“ಒತ್ತುವೆ” ಎಂದು ಓಡಿ ಬಂದಾಗ….
ನನ್ನ ಕಣ್ಣು ನಗುತ್ತದೆ ನೀರು ತುಂಬಿಕೊಂಡು”- ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Mar 21, 2024 | ದಿನದ ಕವಿತೆ |
“ದುಡಿದು ಉಳಿಸಿದ ಹಣವಿಂದು
ಕೆಂಪು ಟೇಪುಗಳಾಗಿ
ಅತ್ತಿತ್ತ ಅರಳಿ
ನಗುತ್ತ ತೊನೆಯುವಾಗ
ಇಂದು ಅವಳ ಹೂನಗೆಯನ್ನು
ಕಂಡಿದ್ದವು
ಗುಲಾಬಿಯಂತೆ ಹೆಣೆದು ಕಟ್ಟಿ
ಮೃದುವಾಗಿದ್ದಳು ತಾನೇ”- ಸೌಮ್ಯ ದಯಾನಂದ ಬರೆದ ಈ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More