ಭಗವತಿ ಎಂ ಆರ್ ತೆಗೆದ ಕೆಮ್ಮೀಸೆ ಪಿಕಳಾರದ ಚಿತ್ರ
ಕೆಮ್ಮೀಸೆ ಪಿಕಳಾರ ಹಕ್ಕಿಯ ಚಿತ್ರ ತೆಗೆದವರು ಎಂ.ಆರ್. ಭಗವತಿ. ಭಗವತಿ ಕವಯಿತ್ರಿ ಹಾಗೂ ಹಕ್ಕಿಗಳ ಛಾಯಾಗ್ರಾಹಕಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
