Advertisement
ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

ಲೋಹಿಯಾ ನೂರರ ನೆಪದಲ್ಲಿ ತೇಜಸ್ವಿ ಚಿಂತನೆಗಳು

ಎರಡನೆಯದು ಸಾಹಿತ್ಯದಲ್ಲಿ ತುಂಬಿಕೊಂಡಿರುವ ಉಪಾಧ್ಯಾಯ ಸಮುದಾಯ. ಇಡಿಯ ಒಂದು ಭಾಷಾ ಸಮುದಾಯದ ಅಭಿವ್ಯಕ್ತಿಯಾಗಬೇಕಾದ ಸಾಹಿತ್ಯ ಕೇವಲ ಪಾಠ ಹೇಳುವವರ ಕುಲಕಸುಬಿನಂತಾದರೆ, ಅದು ಎಷ್ಟು ಸಹಜವಾಗೇ ಸಂಭವಿಸಿದ್ದರೂ ಆ ನಾಗರಿಕತೆ ರೋಗಗ್ರಸ್ತವಾದುದು

Read More

ಈ ದಿನದ ವಿಶೇಷ: ಚಿತ್ತಾಲರ ಹೊಸ ಕಾದಂಬರಿಯ ಒಂದು ತುಣುಕು

‘ದಿಲ್ ಖುಶ್’ ನ ಆಕರ್ಷಣೆಯೆಂದರೆ ಅವರ ಎದುರಿನ ಸಮುದ್ರ ಹಾಗೂ ಕಪ್ಪು ಬಂಡೆಗಳಿಂದ ಆಚ್ಛಾದಿತವಾದ ಅದರ ದಂಡೆ. ದಕ್ಷಿಣ ದಿಕ್ಕಿನ ನೀರಿನಲ್ಲಿ ಸೊಕ್ಕಿದ ಗೂಳಿಯಂತೆ ಮುನ್ನುಗ್ಗಿದ ಈ ದಂಡೆಯ ತುತ್ತತುದಿ ‘ಲ್ಯಾಂಡ್ಸ್ ಎಂಡ್’ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿದೆ.

Read More

ಎಸ್ ಮಂಜುನಾಥ್ ಲಹರಿ: ಅಜ್ಞಾನ ಪ್ರಿಯ ದೇವರು

ಪದ್ಯ ಚೆಂದವಿದೆ ಎಂದು ನನಗೇ ಖುಷಿ ಹತ್ತತೊಡಗಿತು. ಆ ಖುಷಿಯ ನಡುವೆಯೇ ನಾನು ಮೊನ್ನೆ ದೇವರನ್ನು ಕೊಂದಿದ್ದೊಂದು ನೆನಪಿಗೆ ಬಂತು. ಅಡುಗೆ ಮನೆಯೊಳಗೆ ಒಂದು ದೊಡ್ಡ ಜರಿ ಬಂದಾಗ ನನ್ನ ಮಗಳು ಕಿರುಚಿ ಕೂಗಿದ್ದಳು.

Read More

ಭಾನುವಾರದ ಸ್ಪೆಷಲ್ – ಎಸ್.ಮಂಜುನಾಥ್ ಬರೆದ ಕವಿತೆ-ಸಹಜ ಒಳಿತಿಗೊಂದು ಸಮಾರಂಭ

ಅಂದು ಆ ಜನರೆಲ್ಲ ಎದೆಮಟ್ಟ ಒಂದೊಂದು ಹೂಗುಚ್ಚ ಹಿಡಿದು ಓಡಾಡುತ್ತಿದ್ದಂತೆ ಕಾಣುತ್ತಿತ್ತು. ಹೂಗುಚ್ಚವೆಂದರೆ ಪೇಟೆ ಬೀದಿಯಲ್ಲಿ ಸಿಗುವ ಗುಲಾಬಿ ಇತ್ಯಾದಿ ಅಪರೂಪದ ಹೂವುಗಳಿಂದ ಮಾರಾಟಕ್ಕಾಗಿ ಮಾಡಿದ್ದಲ್ಲ, ರಸ್ತೆ ಬದಿ ಪೊದೆಯಲ್ಲಿ ಬಿಟ್ಟ ಗಂಟೆ ಹೂವಿನಂಥ ಒಂದು ಗೊಂಚಲು.

Read More

ಭಾರತ ಗಣರಾಜ್ಯೋತ್ಸವ ವಿಶೇಷ:ಕೆಲವು ಗಟ್ಟಿ ಚಿಂತನೆಗಳು

ಕನಿಷ್ಟ ಈ ಎರಡು ದಿನಗಳಾದರೂ ‘ಜನಶಿಕ್ಷಣ ದಿನ’ಗಳಾಗಿ ರಾಷ್ಟ್ರೀಯ ಮಟ್ಟದ ಹಬ್ಬದ ದಿನಗಳಾಗಬೇಕು. ಪ್ರತಿ ವರ್ಷ ದೆಹಲಿಯಲ್ಲಿ ನಡೆಯುವ ಅದೇ ರಿಪಬ್ಲಿಕ್ ಡೇ ಪರೇಡನ್ನು ಸೋಫದಲ್ಲಿ ಒರಗಿ ಕುಳಿತು ಟೀವಿಯಲ್ಲಿ ನೋಡುವ ಮೂಲಕ ತಿಳಿದುಕೊಳ್ಳುವುದು ಏನೂ ಇಲ್ಲ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ