Advertisement

ಕ್ಷಮಾ ವಿ. ಭಾನುಪ್ರಕಾಶ್

ಹುತಾತ್ಮ ಜತೀಂದ್ರನಾಥರಿಂದಾಗಿ ಮೊಳಗಿದ ‘ಪಾಂಚಜನ್ಯ’: “ಹಳೆಯ ಪುಟಗಳಿಂದ” ಸರಣಿಯಲ್ಲಿ ಡಾ. ಬಿ ಆರ್ ಸತ್ಯನಾರಾಯಣ ಬರಹ

ಆಗ ಕುವೆಂಪು ತಾವು ಬರೆಯುತ್ತಿದ್ದ ದಿನಚರಿ, ಪತ್ರಗಳು, ಕವಿತೆಗಳು ಮೊದಲಾದುವುಗಳ ತುದಿಯಲ್ಲಿ ‘ಓಂ ಕ್ರಾಂತಿಃ ಕ್ರಾಂತಿಃ ಕ್ರಾಂತಿಃ’ ಎಂದು ಬರೆಯುತ್ತಿದ್ದರು. ಪಾಂಚಜನ್ಯವನ್ನು ಮೊದಲು ಪ್ರಕಟಿಸಿದ ‘ವಿಶ್ವಕರ್ಣಾಟಕ’ ಪತ್ರಿಕೆಯ ಸಂಪಾದಕರಿಗೆ ಬರೆದಿದ್ದ ಪೋಸ್ಟ್ ಕಾರ್ಡಿನಲ್ಲೂ ಈ ಕ್ರಾಂತಿ ಬೀಜಾಕ್ಷರಗಳನ್ನು ಕಂಡು, ತಿ.ತಾ.ಶರ್ಮರು ‘ಅಷ್ಟು ಬಟ್ಟಬಯಲಾಗಿ ಬರೆಯಬಾರದು’ ಎಂದು ಕವಿಯ ಹಿತಕ್ಕಾಗಿ ಹೇಳಿದ್ದರಂತೆ. ಕುವೆಂಪು ಈ ಕ್ರಾಂತಿಗೀತೆಯನ್ನು ಬರೆದು ಸಭೆಗಳಲ್ಲಿ ವೀರಾವೇಶದಿಂದ ಅಭಿನಯಪೂರ್ವಕವಾಗಿ ವಾಚಿಸುತ್ತಿದ್ದರು.
“ಹಳೆಯ ಪುಟಗಳಿಂದ” ಸರಣಿಯಲ್ಲಿ ಡಾ. ಬಿ ಆರ್ ಸತ್ಯನಾರಾಯಣ ಬರಹ

Read More

ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

“ಸುರುಳಿ ಸುರುಳಿಯಲಿ ಕಳೆದುಹೋದ
ಆತ್ಮದ ಬೂದಿಯ ಅರಸುವ ಮುನ್ನವೇ
ಚಡಪಡಿಸುವ ತಂಗಾಳಿಯ
ಕೆನ್ನೆಯನ್ನಾದರೂ
ಚುಂಬಿಸುವೆಯಾ?
ತುಸು ಸಾಂತ್ವನದ
ನುಡಿಗಳನ್ನ
ಅರುಹಿ
ಆದಿ
ಅನಾದಿಯ
ನೆನಪಿಸಲೊಮ್ಮೆ” -ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

Read More

ಈ ದಿನದ ವಿಡಿಯೋದಲ್ಲಿ ಒಂದು ತಬಲಾ ಸಮ್ಮಿಳನ

ಪಂಡಿತ್ ದಿವ್ಯಾಂಗ್ ವಕೀಲ್  ಸಂಯೋಜಿಸಿರುವ ತಬಲಾ ಗೋಷ್ಟಿ ನಿಮ್ಮ ಈ ದಿನದ ಕೇಳುವ ಆನಂದಕ್ಕಾಗಿ. ಶಾಸ್ತ್ರೀಯ ಸಂಗೀತವನ್ನು ಎಲ್ಲ ವಯೋಮಾನಗಳ ಕೇಳುಗರಿಗೂ ತಲುಪಿಸುವ ಒಂದು ಸುಂದರ ಪ್ರಯತ್ನವಿದು.

Read More

“ತೇರ ನಡುವಿನ ಮೌನ”: ವಿದ್ಯಾ ಭರತನಹಳ್ಳಿ ಕೃತಿಗೆ ಕಮಲಾಕರ ಕಡವೆ ಮುನ್ನುಡಿ

ಆರೋಪಿತ ಮೌನದಿಂದ ಸ್ವಯಂ ಅಭಿವ್ಯಕ್ತಿಗೆ ಹೊರಳುವ ಈ ಚಲನೆ ಸಂಕಲನದ ಕಾವ್ಯಾತ್ಮಕ ಸಾಧನೆಗಳಲ್ಲಿ ಒಂದಾಗಿದೆ. ವಿಶೇಷವೆಂದರೆ, ಪ್ರತಿರೋಧವನ್ನು ನಾಟಕೀಯಗೊಳಿಸುವುದನ್ನು ನಿರಾಕರಿಸಿದರೂ, ಜೋರಾಗಿ ಹೇಳದೆಯೂ, ಜೀವಂತಿಕೆಯ ಸಹಜ ಚಟುವಟಿಕೆಗಳ ಮೂಲಕವೇ ಪ್ರತಿರೋಧವನ್ನು ದಾಖಲಿಸುವ, ಹಾಗೆಯೇ ಸೂಚಿಸುವ ಪರಿ ಇದಾಗಿದೆ.
ವಿದ್ಯಾ ಭರತನಹಳ್ಳಿ ಕವನ ಸಂಕಲನ “ತೇರ ನಡುವಿನ ಮೌನ” ಕೃತಿಗೆ ಕಮಲಾಕರ ಕಡವೆ ಮುನ್ನುಡಿ

Read More

ಶಿವರಾಜ ಅರಳಿ ಬರೆದ ಈ ದಿನದ ಕವಿತೆ

“ಆಗೊಮ್ಮೆ- ಈಗೊಮ್ಮೆ
ಬಹುವಾಗಿ ಕಾಡಿದಾಗ
ಸಬೂಬು ನೀಡಿದ್ದಾಯ್ತು
ಆದರೂ..
ಬಂದು ಹೋಗುತ್ತಾಳೆ
ಕೋಲ್ಮಿಂಚಿನಂತೆ;

ದುಃಖದ ಕಟ್ಟೆ ಒಡೆದು
ಕಡಲ ಸೇರುವ ಮುನ್ನ
ಒದ್ದೆಯಾದ ಹನಿಗಳ
ಸೆರಗಂಚಿಗೆ ಕಟ್ಟಿ ಬಿಡಲೆ
ದಾರಿಯುದ್ದಕ್ಕೂ ಕಾಡಿದ
ನಿಶಬ್ಧ ಬಿಕ್ಕಳಿಕೆಗಳನ್ನು” -ಶಿವರಾಜ ಅರಳಿ ಬರೆದ ಈ ದಿನದ ಕವಿತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ