ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆದ ಈ ದಿನದ ಕವಿತೆ
“ಮಂತ್ರಿಯಂತೂ ಭಲೇ ಚತುರ
ಹೇಗೆ ಬೇಕಿದ್ದರೂ ಬಂದಾನು ಎಚ್ಚರ!
ಇಂತಹ ಯೋಚನೆಗಳೇ ತುಂಬಿರುತ್ತವೆ
ಹೆಜ್ಜೆ ಹೆಜ್ಜೆಯಿಡುವಾಗಲೂ
ರಾಜರ ರಕ್ಷಣೆಯಲ್ಲಿಯೇ ತಮ್ಮ ಆಯುಷ್ಯ
ಮುಗಿದುಹೋಗುತ್ತಿರುವುದನು ಅರಿಯದ
ಬಡಪಾಯಿಗಳು ಇವರೆಲ್ಲಾ” -ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆದ ಈ ದಿನದ ಕವಿತೆ

