ಹಳ್ಳಿ ಹೈಕಳಿಗೆ ಬೇಡದ ಕನ್ನಡ ಶಾಲೆ: ಪೆಜತ್ತಾಯ ಚಿಂತನೆ
ಇಂದು ಹಳ್ಳಿಗಳಲ್ಲಿ ಕನ್ನಡ ಶಾಲೆಯಲ್ಲಿ ಓದುವ ಮಕ್ಕಳು ಅತೀ ನಿಕೃಷ್ಟ ಜೀವಿಗಳು ಎಂಬ ಅಭಿಪ್ರಾಯ ಸರ್ವತ್ರವಾಗಿ...
Read Moreಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
Posted by ಕೆಂಡಸಂಪಿಗೆ | Dec 2, 2017 | ಸಂಪಿಗೆ ಸ್ಪೆಷಲ್ |
ಇಂದು ಹಳ್ಳಿಗಳಲ್ಲಿ ಕನ್ನಡ ಶಾಲೆಯಲ್ಲಿ ಓದುವ ಮಕ್ಕಳು ಅತೀ ನಿಕೃಷ್ಟ ಜೀವಿಗಳು ಎಂಬ ಅಭಿಪ್ರಾಯ ಸರ್ವತ್ರವಾಗಿ...
Read MorePosted by ಕೆಂಡಸಂಪಿಗೆ | Nov 27, 2017 | ಸಂಪಿಗೆ ಸ್ಪೆಷಲ್ |
ಮಾಲಕೀತನದ ದುರಾಸೆಯಿಂದಾಗಿ, ಗೊತ್ತಿರುವ ಚೌಕಟ್ಟುಗಳಲ್ಲಿ ಕೂರಿಸುವ ಹಟದಿಂದಾಗಿ ಹುಡಿಗೊಳ್ಳುವ ದಾಂಪತ್ಯ ಜಯಂತರ ಕತೆಗಳಲ್ಲಿ ಹಲವು ಬಾರಿ ಬಂದಿದೆ. ಒಂದು ಮದುವೆಯಿಂದ ತಪ್ಪಿಸಿಕೊಂಡು ಇನ್ನೊಂದು ಕನಸಿನಲ್ಲಿ ಸಿಕ್ಕಿಬಿದ್ದ ದಗಡೂ ಇದ್ದಾನೆ.
Read MorePosted by ಕೆಂಡಸಂಪಿಗೆ | Nov 27, 2017 | ಸರಣಿ |
ನನಗೆ ಆಶ್ಚರ್ಯ ಹುಟ್ಟಿಸಿದ ಒಂದು ವಿಚಾರ ಅಂದರೆ ಈ ರಾವು ಬಿಡಿಸುವ ಕ್ರಿಯೆಯ ವರ್ಣನೆ ದೇವನೂರು ಮಹಾದೇವರ ಒಂದು ಕತೆಯಲ್ಲಿಯೂ ಇದೆ. ಒಬ್ಬ ಬ್ರಾಹ್ಮಣನಿಗೂ ದಲಿತನಿಗೂ ಸಾಮಾನ್ಯವಾದ ಆಚರಣೆಗಳಿವು. ಇಲ್ಲಿ ರಾವು ಬಿಡಿಸುವ ಹಬ್ಬವನ್ನು ನೆನಪಿಸಿಕೊಳ್ಳುತ್ತೇನೆ.
Read MorePosted by ಕೆಂಡಸಂಪಿಗೆ | Nov 27, 2017 | ಸಂಪಿಗೆ ಸ್ಪೆಷಲ್ |
ಒಂದು ಕಥಾ ರೂಪಕವಾಗಿ ನಮ್ಮ ಗಣರಾಜ್ಯದ ಮಹತ್ವವನ್ನು ವಿವರಿಸಲು ಬಯಸುತ್ತೇನೆ. ಕೆಲವು ತಿಂಗಳುಗಳ ಹಿಂದೆ ಡಾ. ಹಮೀದ್...
Read MorePosted by ಕೆಂಡಸಂಪಿಗೆ | Nov 20, 2017 | ಸಂಪಿಗೆ ಸ್ಪೆಷಲ್ |
ಬೆಳಿಗ್ಗೆ ಫೋನು ಕಿಣಿಕಿಣಿ ಎಂದು ‘ನಾನು ಅಶೋಕರೀ’ ಎಂದಾಗ ಮಾಮೂಲಿನಂತೆ ‘ಹೊ. ತಂದೆ ಹೇಗಿದ್ದಾರೆ?’ ಅಂತ...
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
