ಮಹಮ್ಮದ್ ರಫೀಕ್ ಕೊಟ್ಟೂರು ಬರೆದ ಈ ದಿನದ ಕವಿತೆ
“ಅರ್ಧ ನಿಮೀಲಿತ
ಕಣ್ಣುಗಳಲ್ಲಿ ಕರುಣೆ
ತುಂಬಿಕೊಳ್ಳುವಷ್ಟು
ಗುಡಿಯ ಒಳ- ಹೊರಗೆ
ಸುಣ್ಣದ ಬಿಳಿ ಛಾಯೆ
ಮನಸುಗಳ ಶುಭ್ರಗೊಳಿಸುವಷ್ಟು
ದೇವರೆಂದರೆ ಹಾಗೆಯೇ ಅಲ್ಲವೇ?”- ಮಹಮ್ಮದ್ ರಫೀಕ್ ಕೊಟ್ಟೂರು ಬರೆದ ಈ ದಿನದ ಕವಿತೆ
ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
Posted by ಮಹಮ್ಮದ್ ರಫೀಕ್ ಕೊಟ್ಟೂರು | May 19, 2023 | ದಿನದ ಕವಿತೆ |
“ಅರ್ಧ ನಿಮೀಲಿತ
ಕಣ್ಣುಗಳಲ್ಲಿ ಕರುಣೆ
ತುಂಬಿಕೊಳ್ಳುವಷ್ಟು
ಗುಡಿಯ ಒಳ- ಹೊರಗೆ
ಸುಣ್ಣದ ಬಿಳಿ ಛಾಯೆ
ಮನಸುಗಳ ಶುಭ್ರಗೊಳಿಸುವಷ್ಟು
ದೇವರೆಂದರೆ ಹಾಗೆಯೇ ಅಲ್ಲವೇ?”- ಮಹಮ್ಮದ್ ರಫೀಕ್ ಕೊಟ್ಟೂರು ಬರೆದ ಈ ದಿನದ ಕವಿತೆ
Posted by ಮಹಮ್ಮದ್ ರಫೀಕ್ ಕೊಟ್ಟೂರು | Feb 24, 2023 | ಸಂಪಿಗೆ ಸ್ಪೆಷಲ್ |
ಒಂದು ಭಾನುವಾರ ಪರೀಕ್ಷೆಗಳಿಗೆ ರಜೆ ಇತ್ತು. ನಮ್ ಇಡೀ ಓಣಿಯಲ್ಲಿಯೇ ಗುಸು ಗುಸು ಆರಂಭವಾಗಿತ್ತು. ರಾತ್ರಿ ಎರಡರ ಸುಮಾರಿಗೆ ಗೇಟಿನ ಸದ್ದಾಯಿತೆಂದೂ… ಯಾರೋ ಕಾಂಪೌಂಡಿನಲ್ಲಿ ಓಡಾಡುತ್ತಿದ್ದುದನ್ನು ನೋಡಿರುವುದಾಗಿ ಅವರು ಮನೆಯ ಸದಸ್ಯರೆಲ್ಲರೂ ಕಣ್ಣಾರೆ ನೋಡಿರುವುದಾಗಿ ಮನೆ ಮನೆಯಲ್ಲೂ ಈ ಸುದ್ದಿ ಹಬ್ಬಿ ಇಡೀ ವಠಾರವೇ ಹೆದರಲಾರಂಭಿಸಿತು.
ಮಹಮ್ಮದ್ ರಫೀಕ್ ಕೊಟ್ಟೂರು ಬರಹ ನಿಮ್ಮ ಓದಿಗೆ
Posted by ಮಹಮ್ಮದ್ ರಫೀಕ್ ಕೊಟ್ಟೂರು | Dec 14, 2022 | ದಿನದ ಕವಿತೆ |
“ಈ ಊರಿಗೆ ಆ ಊರೊಳು ಸ್ಮಶಾನವಿದ್ದರೆ
ಆ ಊರಿನೊಳಿರಲೇಬೇಕಲ್ಲ ಲೆಕ್ಕ ಪಕ್ಕವಿಡಲು
ಮಳೆಗಾಲ ಬಂದಿದೆ
ಬಾವಲಿಗಳು ತಲೆಕೆಳಗಾಗಿ
ನೀರ ಬಣ್ಣ ಕೆಂಪಾಗಲು
ಮೇಲೂರ ಸೇತುವೆಯ ದೂಷಿಸುತ್ತಿವೆ
ಈಚೆಗಿನ ಗೂಬೆಗಳು ಆಚೆ ಹೆಣಗಳ ಕಾಯುತ್ತಿವೆ”- ಮಹಮ್ಮದ್ ರಫೀಕ್ ಕೊಟ್ಟೂರು ಬರೆದ ಈ ದಿನದ ಕವಿತೆ
Posted by ಮಹಮ್ಮದ್ ರಫೀಕ್ ಕೊಟ್ಟೂರು | Nov 23, 2022 | ದಿನದ ಕವಿತೆ |
“ನಿನ್ನ ನಗುವ ಬೆಳದಿಂಗಳು
ತುಂಬಿ ತುಳುಕಿ
ಜಗವ ತೋಯಿಸುತ್ತಿರಲು
ಅನಿಸಲೇಬೇಕು
ಚಂದ್ರಶೇಖರ ನಾನೆಂದು”- ಮಹಮ್ಮದ್ ರಫೀಕ್ ಕೊಟ್ಟೂರು ಬರೆದ ಈ ದಿನದ ಕವಿತೆ
Posted by ಮಹಮ್ಮದ್ ರಫೀಕ್ ಕೊಟ್ಟೂರು | Nov 2, 2022 | ಸಂಪಿಗೆ ಸ್ಪೆಷಲ್ |
ಬಹುಶಃ ಒಂದು ತಿಂಗಳಲ್ಲಿ ಅವುಗಳ ಗೂಡು ತಯಾರಾಗಿತ್ತು. ಅದಾದ ಕೆಲವೇ ದಿನಗಳಲ್ಲಿ ೧೨-೧೩ ದಿನಗಳಲ್ಲಿ ಆ ಎರಡು ಲವ್ ಬರ್ಡ್ಸ್ ತಮ್ಮ ಗೂಡಿಗೆ ನಾಲ್ಕು ಹೊಸ ಅತಿಥಿಗಳ ಕೊಡುಗೆಯನ್ನು ಜಗತ್ತಿಗೆ ನೀಡಿದವು. ಕಿಟಗಿ ಹಿಂಭಾಗದಲ್ಲಿ ಅರೆ ಪಾರದರ್ಶಕ ಗಾಜಿನೊಳಗಿಂದ ಅವುಗಳನ್ನು ನೋಡುತ್ತಾ ಬಹಳ ಖುಷಿಯಾದೆ. ಅವುಗಳನ್ನು ಕಂಡು ಮಕ್ಕಳಂತೂ ಹಿಗ್ಗಿ ಕುಣಿದಾಡಿದರು. ಬೆಳಿಗ್ಗೆ ಎದ್ದೊಡನೆ ಅವುಗಳ ದರ್ಶನ..
ಚುಕ್ಕೆ ರಾಟುವಾಳ ಹಕ್ಕಿಯೊಂದಿಗಿನ ಪ್ರಸಂಗವನ್ನು ಬರೆದಿದ್ದಾರೆ ಮಹಮ್ಮದ್ ರಫೀಕ್ ಕೊಟ್ಟೂರು
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ