ಪ್ಯಾಪಿಲಾನ್ ಬರೆದ ಮಡಗಾಸ್ಕರ್ ಸಮಾಚಾರ
ಮಡಗಾಸ್ಕರ್ ನಲ್ಲಿ ಕೆಲಕಾಲ ಕಾಲ ಕಳೆದಿದ್ದ ತರುಣ ಕನ್ನಡಿಗ ಕೆಂಡಸಂಪಿಗೆಯಲ್ಲಿ ಬರೆದಿದ್ದ ಸರಣಿಯ ತುಣುಕೊಂದು ನಿಮ್ಮ ಈ ಶನಿವಾರದ ಅವಗಾಹನೆಗಾಗಿ.
Read Moreಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
Posted by ಪ್ಯಾಪಿಲಾನ್ | Jan 27, 2018 | ಸರಣಿ |
ಮಡಗಾಸ್ಕರ್ ನಲ್ಲಿ ಕೆಲಕಾಲ ಕಾಲ ಕಳೆದಿದ್ದ ತರುಣ ಕನ್ನಡಿಗ ಕೆಂಡಸಂಪಿಗೆಯಲ್ಲಿ ಬರೆದಿದ್ದ ಸರಣಿಯ ತುಣುಕೊಂದು ನಿಮ್ಮ ಈ ಶನಿವಾರದ ಅವಗಾಹನೆಗಾಗಿ.
Read MorePosted by ಪ್ಯಾಪಿಲಾನ್ | Dec 15, 2017 | ಸಂಪಿಗೆ ಸ್ಪೆಷಲ್ |
ವಿಮಾನವೆಂಬುದು ಕನಸೆಂಬುದನ್ನೂ, ಅದು ಯಾವ ದಿಕ್ಕಿಗೆ ಮೂತಿ ತಿರುಗಿಸಿ ನಿಂತಿದೆಯೋ ಆ ದೇಶ, ಆ ವಿಮಾನದಲ್ಲಿ ಕೂತವರೆಲ್ಲರ ಅಂತಿಮ ಪ್ರಸ್ಥಾನವೆನ್ನುವುದನ್ನೂ, ಮತ್ತು ವಿಮಾನವೆನ್ನುವುದು ಅಂತಿಮವಾಗಿ ಶ್ರೀಮಂತರ, ಶ್ರೀಮಂತಿಕೆ ಹುಡುಕಿಕೊಂಡು ಹೊರಟವರ ವಾಹನವೆಂಬುದನ್ನೂ- ನಾನು ತಿರಸ್ಕರಿಸುತ್ತೇನೆ.
Read MorePosted by ಪ್ಯಾಪಿಲಾನ್ | Dec 15, 2017 | ಸಂಪಿಗೆ ಸ್ಪೆಷಲ್ |
ವಿಷೇಶಣ, ಕ್ರಿಯಾ, ಕರ್ತೃ ಪದಗಳನ್ನು ಜೋಡಿಸುವ ಕ್ರಮದಲ್ಲಿಯೇ ಬದುಕನ್ನು ಜೋಡಿಸಬಲ್ಲ ಸಾಹಿತ್ಯ, ಕಾವ್ಯಗಳ “ಸ್ಟಕ್ಚರ್”ಗಳು- ಯಾರು ಬೇಕಾದರೂ ಮಾಡಬಲ್ಲ, ಹಣಬರದ ದರಿದ್ರವಾಗಿವೆ. ಹಾಗಾಗಿ- ನಮಗೆಲ್ಲ ಸಾಹಿತ್ಯ “ಅರ್ಥ”ವಾಗಿಬಿಡಬೇಕು. ಏನಿದೆ ಅದರಲ್ಲಿ? ಪದಗಳ ಹೊರತು.
Read MorePosted by ಪ್ಯಾಪಿಲಾನ್ | Dec 15, 2017 | ಸಾಹಿತ್ಯ |
ಶತಮಾನದ ಪ್ರೇಮಗೀತೆ ಎಂದು ಕರೆಸಿಕೊಳ್ಳುವ ಇದನ್ನು ಆತ ಇನ್ನೊಬ್ಬ `ಫ್ರೆಂಚ್ ಗೀತೆ’ಗಳ ಅನನ್ಯ ಹಾಡುಗಾರ್ತಿ ಜ್ಯೂಲಿಯೆಟ್ ಗ್ರೆಕೋ(Juliette Gréco)ಳಿಗಾಗಿ ಬರೆದ ಎಂದೂ ಹೇಳುತ್ತಾರೆ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
