ತರೀಕೆರೆ ಏರಿಯಾ : ಬಂಗಾಲದ ಬಾವುಲರ ಸಂಗ
ಎಷ್ಟೋ ದೂರ ಹೋದ ಬಳಿಕ, ಒಂದು ದೊಡ್ಡ ಬಂಗಲೆ ಬಂದಿತು. ಬಂಗಲೆ ಚಿಕ್ಕದು. ಅದರ ಸುತ್ತಲಿನ ತೋಟ ಹುಲ್ಲುಹಾಸು ದೊಡ್ಡದು. ಮನೆಯ ಹಿಂದಿದ್ದ ಖಾಲಿಜಾಗದಲ್ಲಿ ದೊಡ್ಡದೊಡ್ಡ ಒಲೆ ಹೂಡಿ ಅಡುಗೆ ಮಾಡಲಾಗುತ್ತಿತ್ತು.
Read Moreಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.
Posted by ರಹಮತ್ ತರೀಕೆರೆ | Nov 28, 2017 | ಅಂಕಣ |
ಎಷ್ಟೋ ದೂರ ಹೋದ ಬಳಿಕ, ಒಂದು ದೊಡ್ಡ ಬಂಗಲೆ ಬಂದಿತು. ಬಂಗಲೆ ಚಿಕ್ಕದು. ಅದರ ಸುತ್ತಲಿನ ತೋಟ ಹುಲ್ಲುಹಾಸು ದೊಡ್ಡದು. ಮನೆಯ ಹಿಂದಿದ್ದ ಖಾಲಿಜಾಗದಲ್ಲಿ ದೊಡ್ಡದೊಡ್ಡ ಒಲೆ ಹೂಡಿ ಅಡುಗೆ ಮಾಡಲಾಗುತ್ತಿತ್ತು.
Read MorePosted by ರಹಮತ್ ತರೀಕೆರೆ | Nov 28, 2017 | ಸರಣಿ |
ಬಹುಶ್ರುತ ಪ್ರತಿಭೆಯ ವಿಮರ್ಶಕ, ಜಂಗಮ ರೂಪದ ಕಥನಕಾರ ಡಾ.ರಹಮತ್ ತರೀಕೆರೆ ಕನ್ನಡದ ಹೊಸ ತಲೆಮಾರಿನ ಬರಹಗಾರರ ಕುರಿತು ಬರೆದಿರುವ ಲೇಖನ ಮಾಲೆ ಇಲ್ಲಿದೆ.
Read MorePosted by ರಹಮತ್ ತರೀಕೆರೆ | Nov 28, 2017 | ಸಂಪಿಗೆ ಸ್ಪೆಷಲ್ |
ತರೀಕೆರೆಯ ಕೆರೆಕೋಡಿ ಪಕ್ಕದ ಒಂದು ಬೀದಿಯಲ್ಲಿ ನನ್ನ ಬಾಲ್ಯ ಕಳೆಯಿತು. ಅಲ್ಲಿ ತಮಿಳು ಬೆಸ್ತರು, ತೆಲುಗು ಮಾತಿನ ಈಡಿಗರು, ಬಡಗಿ ಕೆಲಸ ಮಾಡುವ ಆಚಾರಿಗಳು, ಕಮ್ಮಾರರು, ಮಂಡಕ್ಕಿ ಹುರಿಯುವ ಮರಾಠಿಗರು, ಬಿದಿರಬುಟ್ಟಿ ಮಾಡುವ ಮೇದಾರರು ಇದ್ದರು.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More