Advertisement
ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

ಸಿಂಗರನ ಬಾಲ್ಯಕಾಲದ ಕಥನ: ‘ಮುರಿದ ನಿಶ್ಚಿತಾರ್ಥ…’

” ಅವಳ ಕಣ್ಣುಗಳಲ್ಲಿ ಏನೋ ಹೊಳೆಯುತ್ತಿತ್ತು. ಚಿನ್ನದ ಹೊಳಪಿನ ಪ್ರತಿಬಿಂಬವನ್ನು ಅಲ್ಲಿ ನಾನು ಕಂಡೆ ಅಂತನ್ನಿಸಿತು. ಅವಳ ಕಿವಿಯೋಲೆಗಳು, ಮತ್ತು ಸಣ್ಣ ವಜ್ರದ ಉಂಗುರ ಕೈ ಬೆರಳಿನ ಮೇಲೆ ಮಿನುಗುತ್ತಿದ್ದುದ್ದನ್ನು ನಾನು ಆಗ ಮಾತ್ರ ಗಮನಿಸಿದೆ.”
ಸ್ಮಿತಾ ಮಾಕಳ್ಳಿ ಅನುವಾದಿತ ಐಸಾಕ್ ಬಾಶೆವಿಸ್ ಸಿಂಗರನ…

Read More

ಸಿಂಗರನ ಬಾಲ್ಯಕಾಲದ ಕಥನ: ‘ಹೆಬ್ಬಾತುಗಳು ಏಕೆ ಅರಚಿದವು..?’

“ಆ ಹೆಂಗಸು ಒಂದು ಹೆಬ್ಬಾತನ್ನ ತೆಗೆದು ಇನ್ನೊಂದರ ಮೇಲೆ ಎಸೆದಳು. ಒಮ್ಮೆಗೇ ಒಂದು ಚೀತ್ಕಾರ ಕೇಳಿಸಿತು. ಆ ಸದ್ದನ್ನ ವರ್ಣಿಸೋದು ಅಷ್ಟು ಸುಲಭವಲ್ಲ. ಅದೊಂದು ಹೆಬ್ಬಾತುವಿನ ಚೀರು ದನಿಯಾಗಿತ್ತು. ಅದು ಎಷ್ಟು ದೊಡ್ಡಮಟ್ಟದ ವಿಲಕ್ಷಣವಾದ ಏರುಧ್ವನಿಯ ನರಳುವಿಕೆ ಮತ್ತು ಕಂಪನವಾಗಿತ್ತೆಂದರೆ ನನ್ನ ಕಾಲುಗಳೂ ತಣ್ಣಗಾಗಿ ಹೋಗಿದ್ದವು.”

Read More

ಸ್ಮಿತಾ ಮಾಕಳ್ಳಿ ಅನುವಾದಿತ ಸಿಂಗರನ ಬಾಲ್ಯಕಾಲದ ಕಥನ ಆರಂಭ

“ಸಿಂಗರ್ ಪ್ರಕಾರ ಒಬ್ಬ ಮನುಷ್ಯನ ನಿಜವಾದ ಕಥೆಯನ್ನ ಬರೆಯಲಾಗುವುದಿಲ್ಲ. ಒಬ್ಬರ ಕಥೆ ಪೂರ್ಣ ನೀರಸವಾಗಿ ಇಲ್ಲಾ, ನಂಬಲಾರದ ಹಾಗೇ ಇರುತ್ತದೆ. ಸಿಂಗರ್ ಒಬ್ಬ ಅಪ್ಪಟ ಕಥೆಗಾರ, ಕಥೆ ಹೇಳಲೆಂದೇ ಹುಟ್ಟಿದವನು, ಅನ್ನುವಂತೆ ಕಥೆಗಳನ್ನ ಹೇಳಿದವನು. ಮಹಾಯುದ್ಧಗಳ ಮುಂಚಿನ ಅವನ ಬಾಲ್ಯದ ಲೋಕವನ್ನ, ಅದರ ಶ್ರೀಮಂತಿಕೆಯನ್ನ…”

Read More
  • 1
  • 2

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ