ಬಿನ್ನಮಂಗಲದ ಮುಕ್ತೇಶ್ವರ ದೇಗುಲ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ರಾಮಾನುಜಾಚಾರ್ಯರ ವಿರುದ್ಧ ದ್ವೇಷ ಸಾಧಿಸಿ, ವೈಷ್ಣವ ವಿರೋಧಿಗಳೆಂಬ ಅಪಖ್ಯಾತಿಗೆ ಗುರಿಯಾದ ಚೋಳರು ಈ ಅಪವಾದದಿಂದ ಪಾರಾಗುವ ಸಲುವಾಗಿ ತಮ್ಮ ಕಾಲದ ಹಲವು ದೇಗುಲನಿರ್ಮಿತಿಗಳಲ್ಲಿ ವಿಷ್ಣುವಿನ ರೂಪಗಳಿಗೂ ಸ್ಥಾನ ಕಲ್ಪಿಸುವ ಉದ್ದೇಶ ಹೊಂದಿದ್ದಂತೆ ತೋರುತ್ತದೆ. ಈ ಉದ್ದೇಶಕ್ಕೆ ತಕ್ಕಂತೆಯೇ ಬಿನ್ನಮಂಗಲದ ದೇವಾಲಯ ರೂಪುಗೊಂಡಿರುವುದನ್ನು ಕಾಣಬಹುದು…”
Read More