ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
ನಾನು ಮತ್ತು ಬಾನು, ಒಂದು ದಿನ ಮುಂಚಿತವಾಗಿಯೇ ಏಪ್ರಿಲ್ ೨೩ರಂದು ನಡೆದ ಮೊದಲ ಪ್ರದರ್ಶನವನ್ನು ನೋಡಲು ಮೈಸೂರಿಗೆ ಬಂದೆವು. ‘ಕುಸುಮಬಾಲೆ’ಯ ನಾಟಕರೂಪವನ್ನು ನೋಡಲು ಸಹ ನಾನು ಹಿಂದೆ ಹಂಪಿಯಿಂದ ಮೈಸೂರಿಗೆ ಬಂದು ಬಂದಿದ್ದವನು.
Read MorePosted by ರಹಮತ್ ತರೀಕೆರೆ | Nov 28, 2017 | ಅಂಕಣ |

ಹೊಸಧರ್ಮವು ಜನರ ದೈವಪದ್ಧತಿಯನ್ನು ಮಾತ್ರವಲ್ಲ ಉಡುವ ಉಣ್ಣುವ ಪದ್ಧತಿಯನ್ನು ಬದಲಾಯಿಸುತ್ತದೆ; ಆಲೋಚನ ವಿಧಾನವನ್ನು ಬದಲಿಸುತ್ತದೆ. ಮೊದಲ ಹಂತದಲ್ಲಿ ಅದು ಸಮುದಾಯದ ಜತೆ ವ್ಯಕ್ತಿಗೆ ಇರುವ ಸಾವಯವ ಆಪ್ತ ಸಂಬಂಧವನ್ನು ಭಗ್ನಗೊಳಿಸುತ್ತದೆ.
Read MorePosted by ರಹಮತ್ ತರೀಕೆರೆ | Nov 28, 2017 | ಅಂಕಣ |
ಎಷ್ಟೋ ದೂರ ಹೋದ ಬಳಿಕ, ಒಂದು ದೊಡ್ಡ ಬಂಗಲೆ ಬಂದಿತು. ಬಂಗಲೆ ಚಿಕ್ಕದು. ಅದರ ಸುತ್ತಲಿನ ತೋಟ ಹುಲ್ಲುಹಾಸು ದೊಡ್ಡದು. ಮನೆಯ ಹಿಂದಿದ್ದ ಖಾಲಿಜಾಗದಲ್ಲಿ ದೊಡ್ಡದೊಡ್ಡ ಒಲೆ ಹೂಡಿ ಅಡುಗೆ ಮಾಡಲಾಗುತ್ತಿತ್ತು.
Read MorePosted by ನಾಗರಾಜ ವಸ್ತಾರೆ | Nov 22, 2017 | ಅಂಕಣ |
ಆರ್ಕಿಟೆಕ್ಚರನ್ನು ಓದುವಾಗ ದೇಲ್ವಾರದ ಗುಡಿಗಳ ಬಗ್ಗೆ ಪರೀಕ್ಷೆಗೆಂದು ಉರು ಹಚ್ಚಿ ಇಪ್ಪತ್ತು ಅಂಕಗಳ ಪ್ರಶ್ನೆಗೆ ತಯಾರಿ ನಡೆಸಿದ ನೆನಪು. ಜೈನರು ಮತ್ತು ಬೌದ್ಧರ ಕಟ್ಟಡ ಸಂಸ್ಕೃತಿ ವೈದಿಕ ಗುಡಿಗಾರಿಕೆಗೂ ಹಿಂದಿನದೇ ಸರಿ. ಇಲ್ಲಿನ ಗುಡಿಗಳನ್ನು ಕಟ್ಟಿದ್ದು ಗುರ್ಜರ ದೊರೆಗಳು.
Read MorePosted by ನಾಗರಾಜ ವಸ್ತಾರೆ | Nov 22, 2017 | ಅಂಕಣ |
ನಾವು ಫೋನಿನ ವಿಷಯ ದಾಟಿ ಮುಂದುವರೆದರೂ ಅದಿತಿ ಅದರ ಗೋಜಿನಲ್ಲೇ ಇದ್ದವಳು- ‘ಎಲ್ಲಾ ಸರಿ ವೆಂಕೀ…ಈ ಡಿಲ್ಡೋ ಅಂದರೇನು?’ ಅಂತ ಪೆಚ್ಚುಪೆಚ್ಚಾಗಿ ಗಂಡನನ್ನು ಕೇಳಿದಳು. ವೆಂಕಟ್ ಅದಕ್ಕಿನ್ನೇನೋ ಹೇಳಿ ನಗು ಮುಂದುವರೆಸಿದ.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ