Advertisement

Category: ಅಂಕಣ

ಕಟ್ಟಡಗಳ ಮನಸ್ಸು ಕಲ್ಲಾಗಿರುತ್ತವೆ ಯಾಕೆ?

ಇಷ್ಟೆಲ್ಲ ಪೀಠಿಕೆ ಬರೆದಿದ್ದಕ್ಕೆ ಒಂದು ಕಾರಣವಿದೆ. ಮೊನ್ನೆ ಮೊನ್ನೆಯಷ್ಟೇ ನಾಡಿಗೆ ತೆರೆದುಕೊಂಡ ಎರಡು ಹೈಕೋರ್ಟ್ ಪೀಠಗಳ ಚಿತ್ರಗಳನ್ನು ನೋಡಿದಾಗ ಯಾಕೋ ಅಸಂಬದ್ಧವೆನಿಸಿತು. ಎರಡೂ ರಾಜಧಾನಿಯಲ್ಲಿರುವ ಉಚ್ಛ ನ್ಯಾಯಾಲಯ ಕಟ್ಟಡದ್ದೇ ಕಳಪೆ ನಕಲು.

Read More

ವಸ್ತಾರೆ ಪಟ್ಟಣ ಪುರಾಣ:ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ

ಅಲ್ಲೆಲ್ಲೋ ಅಮೆರಿಕದವರ ರಿಸರ್ಚಾನುಸಾರ ಮೂತ್ರಕುಂಡಗಳೆದುರು ನಿಲ್ಲುವ ಗಂಡಸರು ಆಚೀಚೆ ನೋಡಲು ಕಸಿವಿಸಿಪಡುತ್ತ ಬರೇ ಜ಼ಿಪ್ಪಿನ ಸುತ್ತಲೇ ಏಕಾಗ್ರವಾಗುತ್ತಾರೆಂದು ದೃಢೀಕರಿಸಲಾಗಿದೆಯಂತೆ.

Read More

ವಸ್ತಾರೆ ಬರೆಯುವ ಪಟ್ಟಣ ಪುರಾಣ: ದೈವಕೌಪೀನೇಯಮ್

ನನಗೆ ಗೊತ್ತಿರುವ ಸಂನ್ಯಾಸಿಯೊಬ್ಬರಲ್ಲಿ ಈಚೆಗೆ ಅರಿಕೆಯಿಟ್ಟು ನನ್ನ ಸಂದೇಹಗಳನ್ನು ತೀರಿಸಿರೆಂದು ಬಿನ್ನಹಿಸಿದ್ದೆ. ನನ್ನದೇ ವಯಸ್ಸಿನ ಆಸುಪಾಸಿನಲ್ಲಿರುವ ಈ ಸ್ವಾಮೀಜಿ ಕಳೆದ ವಾರ ಹೊಸತೊಂದು ಆಶ್ರಮವನ್ನು ಕಟ್ಟಿಸಬೇಕೆನ್ನುವ ಇರಾದೆಯಿಂದ ತಮ್ಮ ಅಂತರಂಗದ ಭಕ್ತರೊಡಗೂಡಿ ಆಫೀಸಿಗೆ ಬಂದಿದ್ದರು.

Read More

ಪಟ್ಟಣ ಪುರಾಣ: ಉಪ್ಪಿಟ್ಟಿನ ಮುಖೇನ ಕಾಂಕ್ರೀಟು ಪಾಠ

ಒಟ್ಟಿನಲ್ಲಿ ಈ ಕಾಲದ ಮನೆಯೆಂಬ ಕನಸನ್ನು ಸಾಕಾರಗೊಳಿಸುತ್ತಿರುವುದು ಈ ಕಾಂಕ್ರೀಟು ಮತ್ತು ಉಕ್ಕುಗಳ ಜಂಟಿವರಸೆಯೇ ಹೌದು. ಉಕ್ಕನ್ನು ಹೇಗೆ, ಎಷ್ಟು ಮತ್ತು ಎಲ್ಲಿ ಹೂಡಿಡಬೇಕೆಂದು ಸಿವಿಲ್ ಇಂಜಿನಿಯರಿಕೆ ಹೇಳಿಕೊಡುತ್ತದೆ.

Read More

ಪಟ್ಟಣ ಪುರಾಣ: ಸತ್ಯಂ ವಧಾ ಧರ್ಮಂ ಚರಾ

ಈ ದೇವಾಲಯದ ಉತ್ತರಕ್ಕೆ ಏರಿಕೊಂಡು ಸಾಗುವ ರಸ್ತೆಯಲ್ಲಿ ಕೊನೆಗೆ ನಾನಿರುವ ಮನೆಯಿದೆ. ‘ವಸ್ತಾರೆ’ಯೆಂತಲೇ ನನ್ನಪ್ಪ ಇಟ್ಟ ಹೆಸರು ಅದಕ್ಕೆ… ನೀವೇನೇ ಅನ್ನಿ, ಈ ಮಹಾನಗರದಲ್ಲಿ ಗುಡಿಯ ಬದಿಗೆ ಮನೆ ಮಾಡಬಾರದು.

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ