ಏರಲಿರುವ ಶಿಖರ: ಕುರಸೋವ ಆತ್ಮಕಥೆಯ ಕಂತು
“ಯಮಾಸಾನ್ ತಮ್ಮ ಹಾಸಿಗೆಯ ಮೇಲೆ ಬಾಗಿಲಿಗೆ ಬೆನ್ನು ಹಾಕಿ ಕೂತಿದ್ದರು. ನನ್ನ ಸುಗತ ಸಾನ್ಶಿರೊ ಚಿತ್ರಕತೆಯನ್ನು ಓದುತ್ತಾ ಕೂತಿದ್ದರು. ಪ್ರತಿ ಪುಟವನ್ನೂ ಗಮನವಿಟ್ಟು ನೋಡುತ್ತಾ ಕೆಲವೆಡೆ ಮತ್ತೆ ಮತ್ತೆ ಹಿಂದಿನ ಪುಟ ತಿರುವಿ ಓದುತ್ತಿದ್ದರು. ದಿನದ ಶೂಟಿಂಗ್ ನ ಆಯಾಸವಾಗಲಿ, ಸಂಜೆಯ ಕುಡಿತದ ನಶೆಯ ಕುರುಹಾಗಲಿ ಅವರು ಕೂತಿದ್ದ ಭಂಗಿಯಲ್ಲಿರಲಿಲ್ಲ. ಪುಟ ತಿರುವುವ ಸದ್ದು ಬಿಟ್ಟರೆ ಉಳಿದಂತೆ ನಿಶ್ಯಬ್ದ.”
Read More