ಕೆ.ವಿ. ತಿರುಮಲೇಶ್ ಅನುವಾದಿಸಿದ ಎಮಿಲಿ ಡಿಕಿನ್ಸನ್‌ಳ ಕವಿತೆಗಳು
ಅಮೆರಿಕದ ಕವಯಿತ್ರಿ ಎಮಿಲಿ ಡಿಕಿನ್ಸನ್ (೧೮೩೦-೮೬) ತುಂಬಾ ಸೆನ್ಸಿಟಿವ್ ಕವಿತೆಗಳನ್ನು ಬರೆದವಳು. ಬದುಕಿನ ಸೂಕ್ಷ್ಮ ವಿಚಾರಗಳೇ ಹೆಚ್ಚಾಗಿ ಅವಳ ಕವನದ ವಸ್ತುಗಳಾಗಿದ್ದವು. ತನ್ನ ಜೀವಿತಕಾಲದಲ್ಲಿ ಅವಳು ಪ್ರಕಟಿಸಿದ್ದು ಆರೋ ಏಳೋ ಕವಿತೆಗಳನ್ನು ಮಾತ್ರ. ಚಿಕ್ಕ ಚಿಕ್ಕ ಕಾಗದದ ತುಂಡುಗಳಲ್ಲಿ ಅವಳು ಬರೆದು ಬಂಡಲುಗಳಾಗಿ ಇರಿಸಿದ ಕವಿತೆಯ ಕಟ್ಟುಗಳು ಅವಳ ಮರಣಾನಂತರ ಸಿಕ್ಕವು. ಇಂದು ಡಿಕಿನ್ಸನ್ ಇಂಗ್ಲಿಷ್ ಸಾಹಿತ್ಯದಲ್ಲಿ ಪ್ರಸಿದ್ಧ ಹೆಸರು. ಡಿಕಿನ್ಸನ್ ಕವಿತೆಗಳಿಗೆ ಶೀರ್ಷಿಕೆಗಳಿಲ್ಲ. ಆಕೆಯ ಎರಡು ಕವನಗಳನ್ನು ಹಿರಿಯ ಬರಹಗಾರ ಕೆ.ವಿ.ತಿರುಮಲೇಶ್ ಅನುವಾದಿಸಿದ್ದಾರೆ.
Read More