ದಿನದ ಕವಿತೆ: ದೇವನೂರ ಮಹಾದೇವ ಬರೆದ ಲಾಲೀಪದ

ದೇವನೂರ ಮಹಾದೇವ ತಮ್ಮ ಮೊಮ್ಮಗಳು ರುಹಾನಾಳನ್ನು ತೊಟ್ಟಿಲು ತೂಗಿ ಮಲಗಿಸಲು ಬರೆದ ಈ ಲಾಲೀಪದ ಕೆಂಡಸಂಪಿಗೆಯ ದಿನದ ಕವಿತೆಯಲ್ಲಿ…

Read More