ಸ್ವರೂಪ್ ಭಾರದ್ವಾಜ್ ತೆಗೆದ ಪಚ್ಚೆ ಪಾರಿವಾಳದ ಚಿತ್ರ
ಸ್ವರೂಪ್ ಭಾರಧ್ವಾಜ್ ಬೆಂಗಳೂರು ಸಮೀಪದ ಹೊಸಕೋಟೆಯವರು. ವೃತ್ತಿಯಲ್ಲಿ ಮೆಕಾನಿಕಲ್ ಇಂಜಿನಿಯರ್ ಆಗಿರುವ ಸ್ಪರೂಪ್ ಪರಿಸರ ಪ್ರೇಮಿ. ಪಕ್ಷಿ ವೀಕ್ಷಣೆ, ಛಾಯಾಗ್ರಹಣ, ವನ್ಯಜೀವಿ ಸಂರಕ್ಷಣೆ, ತಿರುಗಾಟದಲ್ಲಿ ಇವರಿಗೆ ಅಪಾರ ಆಸಕ್ತಿ.
ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com