ಬುಧವಾರ ಸವಿನಿದ್ದೆಯ ಹೊತ್ತು ಸಂಭವಿಸಲಿದೆ ಸೂರ್ಯಗ್ರಹಣ

ಇದ್ದದ್ದು ಹಟಾತ್ತನೆ ಮಾಯವಾದಾಗ ಸಹಜವಾಗಿಯೇ ಬೆರಗು, ಕುತೂಹಲ. ಹಾಗಾಗಿಯೇ ಗ್ರಹಣಗಳು ಜನ ಮಾನಸದಲ್ಲಿ ಕುತೂಹಲ ಹುಟ್ಟಿಸುತ್ತವೆ. ಒಂದು ಕಾಲವಿತ್ತು. ದಾನವರಾದ ರಾಹು ಅಥವಾ ಕೇತು ಸೂರ್ಯನನ್ನು ಹಿಡಿದು ನುಂಗುತ್ತಾರೆ.

Read More