ಅಕಿರ ಕುರೊಸವ ಎಂಬ ವಿಸ್ಮಯ : ಎನ್.ಎಸ್.ಶಂಕರ್ ಬರಹ
ಆದರೆ ಆ ಯುವತಿ ಹೇಳುವುದೇ ಬೇರೆ. ಜೊತೆಗೆ, ಈ ಘಟನೆಯನ್ನು ಕಣ್ಣಾರೆ ಕಂಡವನೂ ಒಬ್ಬನಿದ್ದಾನೆ- ಸೌದೆ ಕಡಿಯಲು ಕಾಡಿಗೆ ಬಂದ ಆಕಸ್ಮಿಕ ಸಾಕ್ಷಿ. ಅವನದು ಇನ್ನೊಂದೇ ಬಗೆಯ ವಿವರಣೆ. ಒಟ್ಟು ಮೂವರ ಹೇಳಿಕೆಗಳೂ ಮೂರು ಬಗೆಯಾಗಿ ಗೊಂದಲ. ಹಾಗಾದರೆ ಸತ್ಯ ನಿಷ್ಕರ್ಷ ಹೇಗೆ?
Read More