ಭಾನುವಾರದ ಸ್ಪೆಷಲ್- ಮಾಲಾ ರಾವ್ ಬರೆದ ‘ಹೆಸರಿಲ್ಲದ ಕಥೆ’

ಅವಳ ಮನ ಮರುಭೂಮಿಯಾಗಿತ್ತು. ತಲೆ ಮೇಲೆ ಸುಡುಸುಡುವ ಸೂರ್ಯ ಪಾದಗಳ ಕೆಳಗೆ ಕೆಂಪಗೆ ಕಾದ ಮರಳು. ಒಂದೆಡೆ ಪ್ರಾಜೆಕ್ಟ್ ಡೆಡ್ ಲೈನ್ಸ್ ಇನ್ನೊಂದೆಡೆ ಸಂಸಾರ ಭಾರ…ಉಸಿರು ಕಟ್ಟಿದಂಥಾ ಅನುಭವ.

Read More