Advertisement

Tag: Sandhyarani

ಮಾಯವಾದ ಬೆಟ್ಟದಹೂವಿನ ಪರಿಮಳ

ಪವರ್ ಸ್ಟಾರ್ ಎಂಬ ಬಿರುದಿದ್ದರೂ ವಿನಯ ಮತ್ತು ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿಸಿದ್ದ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಹೋಗಿದ್ದಾರೆ.  ತಮ್ಮ ಹಾರ್ದಿಕ ನಗುವಿನಿಂದಲೇ ಎಲ್ಲರ ಮನಗೆಲ್ಲುತ್ತಿದ್ದ ಅವರು ಮಕ್ಕಳ ಪಾಲಿಗೆ ಪ್ರೀತಿಯ ಅಪ್ಪು.  ಹಾಗೆ ನೋಡಿದರೆ ಮಕ್ಕಳಿಗೆ ಮಾದರಿಯಾಗಿದ್ದ ಹೀರೋ ಅವರಾಗಿದ್ದರು. ರಿಯಾಲಿಟಿ ಶೋಗಳಲ್ಲಿ ಅವರು ಆಗೀಗ ಹೇಳುತ್ತಿದ್ದ ಮಾತುಗಳ ಹಿಂದೆ ಒಳ್ಳೆಯತನ, ಪ್ರಾಮಾಣಿಕತೆ….

Read More

ಮೃಗಯಾತನೆಗಳ ಮರೆಸುವ ಸಂಗೀತದ ಎಳೆ

“ನನಗೆ ನನ್ನ ಅಪ್ಪ ಯಾರು ಅಂತ ಗೊತ್ತಿಲ್ಲ, ನನ್ನ ಅಮ್ಮನಿಗೆ ತನಗೆ ಎಷ್ಟು ಜನ ಮಕ್ಕಳು ಎಂದು ಗೊತ್ತಿಲ್ಲ, ನನ್ನ ಜೀವನದಲ್ಲಿ ಏನೂ ಚೆನ್ನಾಗಿಲ್ಲ, ಆದರೆ ಸಂಗೀತ ನುಡಿಸುವಷ್ಟು ಕಾಲ ನನಗೆ ನಾನೂ ಒಬ್ಬ ಮನುಷ್ಯಳು ಅನ್ನಿಸುತ್ತದೆ, ನನ್ನ ಮೇಲೆ ನನಗೆ ಗೌರವ ಬರುತ್ತದೆ, ನಾನು ಇದನ್ನು ಕಲಿಯಬೇಕು!’ ಎಂದು ಅವಳು ಅಬ್ಬರಿಸುತ್ತಾಳೆ.”

Read More

ಪ್ರೇಮದ ಸಂಕಷ್ಟಗಳು, ಕಾಮದ ಕಷ್ಟಗಳು ಮತ್ತು ಧರ್ಮ

ಇಲ್ಲಿನ ಮೂರೂ ಹೆಣ್ಣುಗಳೂ ತಮ್ಮತಮ್ಮ ಸಂಬಂಧದ ಹಲವಾರು ತೊಡಕಿನಲ್ಲಿ ಸಿಲುಕಿಕೊಂಡಿರುತ್ತಾರೆ. ಧರ್ಮ ಅವರ ಜೊತೆಗಿಲ್ಲ, ರಾಜಕಾರಣ ಅವರ ನೆರವಿಗಿಲ್ಲ, ಸಮಾಜ ಅವರ ಬೆನ್ನಿಗೆ ನಿಲ್ಲುವುದಿಲ್ಲ.

Read More

ಪುಕ್ಕಲಿ ಹುಡುಗಿಯೊಬ್ಬಳ ಕತ್ತಲ ಲೋಕದ ಪಯಣ ವಿಸ್ತಾರ

”ಎಡಿಟ್ ಮತ್ತು ಕಟ್ ಇಲ್ಲದ ಈ ಚಿತ್ರವನ್ನು ನೋಡುವುದೆಂದರೆ ಪಂಕ್ಚುಯೇಷನ್ ಇಲ್ಲದ ಒಂದು ಪುಸ್ತಕವನ್ನು ಓದಿದಂತಹ ಸವಾಲು ಎಂದು ಒಬ್ಬ ವಿಮರ್ಶಕರು ಹೇಳುತ್ತಾರೆ.ಬಹುಶಃ ಅದು ನಿಜವೂ ಹೌದು.ಇದನ್ನು ಮಾಮೂಲಿ ಚಿತ್ರದಂತೆ ನೋಡಲು ಸಾಧ್ಯವಿಲ್ಲ.”

Read More

ಪರಸಂಗವೆಂಬ ಬೆಂಕಿಕೆಂಡ,ಪರಸಂಗವೆಂಬ ಮಂಜುಗಡ್ಡೆ

”ಅವಳಿಗೆ ದೈಹಿಕ ಸ್ಪರ್ಶ ಮನಸ್ಸನ್ನು ಮುಟ್ಟುವುದಿಲ್ಲ ಎಂದು ಸಾಬೀತು ಪಡಿಸಲೇಬೇಕು, ಆದರೆ ಅವನ ಎಲ್ಲಾ ಸ್ಪರ್ಶ ಸಂವೇದನೆಗಳೂ ಮನಸ್ಸಿನ ಮೂಲಕವೇ ಹಾದು ಹೋಗಬೇಕು. ಹಾಗಾಗಿಯೇ ಅವನು ಯಾವುದೇ ಕ್ಯಾಶುವಲ್ ಸಂಬಂಧಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲಾರ. ಅವಳನ್ನು ಬಿಡಲಾರ!

Read More
  • 1
  • 2

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ