”ದೋಣಿಯೊಳಗಿನ ಇಬ್ಬರು ಕಪ್ಪು ಕಾಗದ ಕತ್ತರಿಸಿ ಮಾಡಿದ ಬೊಂಬೆಗಳ ಹಾಗೆ….”
“ಸುತ್ತಲಿನ ಗಾಳಿಯಲ್ಲೆಲ್ಲ ಇಷ್ಟವಾಗುವ ಗಂಡುಗಂಧವಿತ್ತು. ಇವತ್ತು ರಾತ್ರಿ ಎಮಿಲಿಯಲ್ಲಿ ಏನೋ ವಿಶೇಷವಿತ್ತು. ಗಾಂಭೀರ್ಯದ ಸ್ಪರ್ಶ, ಅಂತರಂಗದ ರಾಸಾಯನಿಕ ಆಕರ್ಷಣೆ–ಮಕ್ಕಳಾಟದ ಪಝಲ್ ನ ಎರಡು ತುಂಡು ತಟಕ್ಕನೆ ಸರಿಹೊಂದುತ್ತದಲ್ಲ ಹಾಗೆ. ಚೆಲುವಾದ ಮುಖ, ಕಪ್ಪು ಕೂದಲು, ದೊಡ್ಡ ಕಪ್ಪು ಕಣ್ಣು, ನೇರ ಮೂಗು..”
Read More