ʻಲೋಕ ಸಿನಿಮಾ ಟಾಕೀಸ್‌ʼನಲ್ಲಿ ʻದ ಲೈವ್ಸ್‌ ಆಫ್‌ ಅದರ್ಸ್ʼ ಸಿನಿಮಾ

“ವೀಸ್ಲರ್‌ ಸದಾ ಕಾಲ ತನ್ನ ಬೆನ್ನ ಹಿಂದೆಯೇ ಇದ್ದಾನೆ ಎನ್ನುವುದನ್ನು ಅರಿಯದ ಡ್ರೇಮನ್ ನಾಟಕ ರಚಿಸುವ ಸಲುವಾಗಿ ಅದರ ವಸ್ತುವನ್ನು ಕುರಿತಂತೆ ತನ್ನ ಸಹಪಾಠಿಗಳೊಂದಿಗೆ ಚರ್ಚಿಸುತ್ತಿರುತ್ತಾನೆ. ಆದರೆ ವೀಸ್ಲರ್‌ನ ದೃಷ್ಟಿಯಲ್ಲಿ ಡ್ರೇಮನ್‌ ಮಾಡುತ್ತಿರುವುದು ಹೆಸರಿಗೆ ಮಾತ್ರ. ಅವನ ಮೂಲ ಉದ್ದೇಶವೇ ಬೇರೆ ಎಂದು ಸಂದೇಹ. ಈಸ್ಟ್ ಜರ್ಮನ್ ಸಂಗತಿಗಳನ್ನು ಪಾಶ್ಚ್ಯಾತ್ಯ ದೇಶಗಳಿಗೆ ತಿಳಿಸುವ ಉದ್ದೇಶವಿದೆ ಎಂದು ವೀಸ್ಲರ್ ಗೆ ಗುಮಾನಿ.”

Read More