ಸಬಾಸ್ಟಿಯನ್ ಮತ್ತು ಮಕ್ಕಳು: ಕನ್ನಡಕ್ಕೂ ಬಂದ ಮೃದಂಗದ ಸದ್ದು

ಸಂಗೀತ ಕ್ಷೇತ್ರದ ಕುರಿತ ಬರಹಗಳ ವಿಸ್ತಾರ ಬಹುಸೀಮಿತ. ವಿಮರ್ಶೆಗಳು, ವ್ಯಕ್ತಿಚಿತ್ರಣಗಳು, ದಂತಕತೆಯಾದ ಸಂಗೀತ ದಿಗ್ಗಜರ ಕುರಿತು ಶಾಸ್ತ್ರೀಯ ಶೈಲಿಯ ಬರಹಗಳೇ ಹೆಚ್ಚಾಗಿ ಕಾಣಸಿಗುತ್ತವೆ. ಆದರೆ ಸಂಗೀತ ಉಪಕರಣವೊಂದರ ತಯಾರಿಯಲ್ಲಿ ತೊಡಗಿರುವ ಸಮುದಾಯದ ಜೀವನ ಶೈಲಿ ಹೇಗಿರುತ್ತದೆ, ಅವರ ನೋವು ನಲಿವುಗಳೇನು ಎಂಬುದನ್ನು ಗಾಯಕ ಟಿ.ಎಂ. ಕೃಷ್ಣ ತಮ್ಮ ಹೊಸ ಕೃತಿ ‘ಸಬಾಸ್ಟಿಯನ್ & ಸನ್ಸ್’ನಲ್ಲಿ ಮಂಡಿಸಿದ್ದಾರೆ. ಅವರು ಬರೆದ ಇಂಗ್ಲಿಷ್ ಮೂಲ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವ ಲೇಖಕಿ ಸುಮಂಗಲಾ ಕೆಂಡಸಂಪಿಗೆಗೆ ಬರೆದಿರುವ ವಿಶೇಷ ಲೇಖನ ಇಲ್ಲಿದೆ.

Read More