ಮೇಘಂತೀ ಎಂಬ ಶಾಪಗ್ರಸ್ಥ ದೇವತೆ: ಡಾ. ಲಕ್ಷ್ಮಣ ವಿ. ಎ ಬರಹ
“ಆಗಾಗ ಅವಳು ಬರುತ್ತಾಳೆ ನನ್ನ ಕನಸಿನಲ್ಲಿ. ಬಂದು ಔಷಧಿ ಕೇಳುತ್ತಾಳೆ. ಹೀಗೆ ನನ್ನ ಬಳಿ ಕುಳಿತು ಲೋಕಾಭಿರಾಮವಾಗಿ ಹರಟುತ್ತ ಬೆಚ್ಚಿ ಬಿದ್ದವರಂತೆ ತಕ್ಷಣ ರಸ್ತೆಗಿಳಿದು ಓಡುತ್ತ ಅವರ ಹಿಂದೆ ಪೋಲಿಸರು, ಪುಡಿರೌಡಿಗಳು, ಈಗಷ್ಟೇ ಮೀಸೆ ಚಿಗುರಿರುವ ಪಡಪೋಶಿಗಳು, ಲಾರಿ ಡ್ರೈವರುಗಳು… ಅವಳು ಓಡುತ್ತಲೇ ಇದ್ದಾಳೆ, ಏಳುತ್ತಾ ಬೀಳುತ್ತಾ, ಅವಳ ಹಿಂದೊಂದು ಕ್ಷುದ್ರ ಲೋಕ ಬೆನ್ನಟ್ಟಿದೆ, ಅವಳನ್ನು ಹುರಿದು ತಿನ್ನಲು.”
Read More