ಕ್ಲಾಸಿಕಲ್ ಉರ್ದು ಗಜಲ್ ಮತ್ತು ಮೀರ್ ತಖಿ ಮೀರ್ ಕಾವ್ಯದ ಕುರಿತು ವಿಜಯರಾಘವನ್ ಬರಹ
“ಗಝಲ್ ಗಳನ್ನು ಸಾಮಾಜಿಕ, ಕಲಾತ್ಮಕ, ಧಾರ್ಮಿಕ ನೆಲೆಗಳಲ್ಲಿ ವಿಶ್ಲೇಷಿಸಲಾಗಿದೆಯಷ್ಟೇ ಅಲ್ಲ, ಅವನ್ನು ಮನೋವೈಜ್ಞಾನಿಕ ನೆಲೆಯಲ್ಲೂ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಅಂತಿಮವಾಗಿ ಅತ್ಯಂತ ಪ್ರಾಮಾಣಿಕ ಪ್ರೀತಿಯ ಕಾವ್ಯವನ್ನು “ನೈಜ-ಜೀವನದ” ಆದರ್ಶಪ್ರೇಮಿಗಳು ಬರೆಯಲಿಲ್ಲ. ಹೆಚ್ಚಿನ ಶಾಸ್ತ್ರೀಯ ಗಝಲ್ ಕವಿಗಳು ತಮ್ಮ ಇಡೀ ಜೀವನವನ್ನು ತೀಕ್ಷ್ಣವಾದ ಕಾಮಪ್ರಚೋದಕ-ಅತೀಂದ್ರಿಯ ನೋವಿನ ಸ್ಥಿತಿಯಲ್ಲಿ ಕಳೆಯಲಿಲ್ಲ.”
Read More