Advertisement

Tag: ಶ್ರೀಹರ್ಷ ಸಾಲಿಮಠ

ಹೋರಾಟಗಾರರು ಮತ್ತು ಫಲಾನುಭವಿಗಳು: ಶ್ರೀಹರ್ಷ ಸಾಲಿಮಠ ಅಂಕಣ

“ದಾವಣಗೆರೆ ಮುಟ್ಟುತ್ತಿದ್ದಂತೆ ನನಗೆ ಅತಿ ದೊಡ್ಡ ಅಚ್ಚರಿ ಕಾದಿತ್ತು. ನನ್ನ ರಣಭೀಕರ ಕೆಚ್ಚೆದೆಯ ಹೋರಾಟದ ಫಲವಾಗಿ ಬೈಪಾಸ್ ಬದಲು ನಿಲ್ದಾಣಕ್ಕೆ ಬಂದು ನಿಂತಿತ್ತಷ್ಟೇ. ನಾವು ನೋಡುತ್ತಿದ್ದಂತೆ ಒಳಗೆ ಏಳೋ ಎಂಟೋ ಜನರನ್ನು ಬಿಟ್ಟು ಉಳಿದವರೆಲ್ಲಾ…”

Read More

ಕೆಂಪು ಮಾರಿಯವನ ಜೊತೆ ಮೀಟಿಂಗ್ ಪ್ರಸಂಗ: ಶ್ರೀಹರ್ಷ ಸಾಲಿಮಠ ಅಂಕಣ

“ಮಿಲಿಂದ ಹೆಚ್ಚುಹೊತ್ತು ಬೈಯಲು ಹೋಗಲಿಲ್ಲ. ಆತ ಸ್ಟಿವರ್ಟ್ ಪೆಟ್ರಿಕ್ ಸನ್ ಬಗ್ಗೆ ಹೆಚ್ಚಿನ ವಿಷಯ ಹಂಚಿಕೊಳ್ಳುವಲ್ಲಿ ಉತ್ಸುಕನಾಗಿದ್ದ. ಅವನ ರಿಸರ್ಚ್ ಗಳು, ಗ್ರಾಂಟ್ ಗಳು, ಹೊಸ ತಂತ್ರಜ್ಞಾನಗಳನ್ನು ಮಿಲಿಂದ ಉತ್ಸಾಹದಿಂದ ವಿವರಿಸುತ್ತಿದ್ದರೆ ನಾನು ವೇಗವಾಗಿ ಮಲ್ಲೇಶ್ವರಂ ಸಂಪಿಗೆ ರಸ್ತೆಯ…”

Read More

ಹೆಣ್ಣು ಮತ್ತು ದಾಟಬೇಕಾದ ಬೇಲಿಗಳು: ಶ್ರೀಹರ್ಷ ಸಾಲಿಮಠ ಅಂಕಣ

“ಮನೆಯಲ್ಲಿ ಇಡೀ ದಿನ ಕೆಲಸಗಳಲ್ಲಿ, ನೂರಾರು ದೈನಂದಿನ ಜೀವನದ ಒತ್ತಡಗಳಲ್ಲಿ ಬಂಧಿಯಾಗಿರುವ ಹೆಣ್ಣುಮಕ್ಕಳು ಹೊರಗೆ ಹೋಗಲು ಇದೊಂದೇ ಸೂಕ್ತ ಸಮಯ ಮತ್ತು ಕಾರಣ. ನದಿ ಅಥವಾ ಕೆರೆದಂಡೆಗಳ ತಂಗಾಳಿ ಹರಿಯುವ ನೀರು ಅವರ ಒತ್ತಡಕ್ಕೆ..”

Read More

ಬಲೂನು ಊದುವ ಮಂಗಳಿ ಮತ್ತು ಹಾಡು ಹೇಳುವ ಮಕ್ಕಳು… : ಶ್ರೀಹರ್ಷ ಸಾಲಿಮಠ ಅಂಕಣ

“ಕೆಲವು ಮನೆಗಳಿಗೆ ಹೋದಾಗ ಜನ ತಮ್ಮ ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಿಟ್ಟಿರುತ್ತಾರೆ. ಹಾಡಿನದೋ, ನರ್ತನದ್ದೋ, ಓದಿನದ್ದೋ ಅಥವಾ ಚಿತ್ರ ಬರೆಯುವುದೋ.. ಹೀಗೆ ಯಾವುದೋ ಒಂದು. ಅದೇನೂ ಅಂತಹ ಅಪರೂಪದ ಪ್ರತಿಭೆ ಅಂತ ಇರುವುದಿಲ್ಲ. ಸುಮ್ಮನೆ ಬಂದವರಿಗೆ ತೊರಿಸುವುದಕ್ಕೆ “ಡೆಮೋ ಪರ್ಪಸ್” ಒಂದಷ್ಟು ಕಲಿತದ್ದು…”

Read More

ಸೊಕ್ಕಿನವಳು ಕಲಿಸಿದ ಸಮಾಜವಾದ: ಶ್ರೀಹರ್ಷ ಸಾಲಿಮಠ ಅಂಕಣ

“ಲೋಹಿಯಾ, ತೇಜಸ್ವಿ, ಶಾಂತವೇರಿ, ಲಂಕೇಶ್ ಅವರಂಥ ವ್ಯಕ್ತಿಗಳು ಬರೆದಿಟ್ಟಿದ್ದ ಥಿಯರಿಗಳು ಈ ಸೊಕ್ಕಿನವಳು ಕಲಿಸಿದಷ್ಟು ಮನಕ್ಕೆ ಅಚ್ಚೊತ್ತುವಂತೆ ಕಲಿಸಲಿಲ್ಲ. ಮತ್ತೆ ನನಗೆ ಸಮಾಜವಾದದ ಪ್ರಾಯೋಗಿಕ ಬದುಕು ಅಂತ ಕಂಡುಬಂದದ್ದು ಬೇರೆ ದೇಶಗಳನ್ನು ಸುತ್ತಿದಾಗಲೇ! ಆದರೆ ಅದು ಸಂಪೂರ್ಣ ಸಮಾಜವಾದವಲ್ಲ. ಕ್ಯಾಪಿಟಲಿಸಂ ಜನರು ಉದ್ಯಮಿಗಳ ಮೇಲೆ ಹೆಚ್ಚು ಖರ್ಚು ಮಾಡುವಂತೆ ಮಾಡಲು ತೆರಿಗೆ ದುಡ್ಡನ್ನೇ ಸರಕಾರದ ಮೂಲಕ…”

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ