ಈ ದಿನದ ಚಿತ್ರ ತೆಗೆದವರು ಅರುಣ್ ಗೋಕರೆ. ಅರುಣ್ ವೃತ್ತಿಪರ ಚಿತ್ರ ಕಲಾವಿದ, ಛಾಯಾಗ್ರಾಹಕ, ಧ್ವನಿ ಗ್ರಾಹಕ, ಮತ್ತು ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಮೇಲ್ ವಿಳಾಸks.kendasampige@gmail.com