ಈ ದಿನದ ಚಿತ್ರ ತೆಗೆದವರು ಅಹ್ಮದರಸೂಲ್ ಮ. ಬೆಂಗಳೂರು ವಾಸಿಯಾದ ಇವರು ಮೂಲತಃ ಬಾಗಲಕೋಟ ಜಿಲ್ಲೆಯ ಬಾದಾಮಿಯವರು. ಖಾಸಗಿ ಅಭಿವೃದ್ಧಿ ವಲಯದಲ್ಲಿ ಹಣಕಾಸು ಮತ್ತು ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆಛಾಯಾಗ್ರಹಣದಲ್ಲಿ ಅಪಾರ ಆಸಕ್ತಿ, ನಿಸರ್ಗ ಮತ್ತು ಕಲೆಯನ್ನು ಬಿಂಬಿಸುವ ಚಿತ್ರಗಳನ್ನು ಸೆರೆಹಿಡಿಯುವುದರಲ್ಲಿ ಹೆಚ್ಚಿನ ಒಲವು. ಚಾರಣ ಮತ್ತು ಪ್ರವಾಸ ಮಾಡುವದು ಹವ್ಯಾಸನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಮೇಲ್ ವಿಳಾಸks.kendasampige@gmail.com