ಮೂಲತಃ ಬೆಂಗಳೂರಿನವರಾದ ಅಚ್ಚಟ್ಟ ಹಳ್ಳಿ ನಾಗರಾಜರಾವ್ ಕೃಷ್ಣಮೂರ್ತಿಯವರಿಗೆ ಸಣ್ಣ ವಯಸ್ಸಿನಿಂದಲೇ ಕ್ಯಾಮೆರಾದೆಡೆ ಅಪಾರ ಸೆಳೆತ. ಸಧ್ಯ ಎಸ್ಕಾರ್ಟ್ಸ್ ಕಂಪೆನಿಯಲ್ಲಿ ಕೆಲಸಮಾಡಿ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿಯ ನಂತರವೂ ಪ್ರಕೃತಿ ಹಾಗೂ ದೈನಂದಿನ ಆಗು ಹೋಗುಗಳ ಚಿತ್ರಗಳನ್ನು ಸೆರೆಹಿಡಿಯುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಛಾಯಾಗ್ರಹಣವಲ್ಲದೇ ಸಾಹಿತ್ಯದಲ್ಲೂ ಇವರಿಗೆ ಅಪಾರ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಮೇಲ್ ವಿಳಾಸks.kendasampige@gmail.com