ಕಾರ್ತಿಕ್ ವಿ. ಎನ್. ದೃಶ್ಯಕಲೆಯಲ್ಲಿ ಫೌಂಡೇಷನ್ ಮಾಡಿ ಆ ನಂತರ ಸಂಪೂರ್ಣವಾಗಿ ಛಾಯಾಚಿತ್ರಣದಲ್ಲಿ ತಮ್ಮ ಆಸಕ್ತಿಯನ್ನು ಬೆಳೆಸಿಕೊಂಡವರು. ಇದೀಗ ಚಲನಚಿತ್ರಗಳಿಗೆ ಛಾಯಾಚಿತ್ರಕಾರನಾಗಿ ಕೆಲಸ ಮಾಡುತ್ತಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.ನಮ್ಮ ಈ ಮೇಲ್ ವಿಳಾಸ: ks.kendasampige@gmail.com