ಈ ದಿನದ ಚಿತ್ರ ತೆಗೆದವರು ಕಿರಣ್ ಬಾಗಡೆ ಶ್ರೀನಿವಾಸ. ಕಿರಣ್ ಬಾಗಡೆ ಮೈಸೂರಿನವರು. ಡೆವೆಲಪ್ಮೆಂಟ್ ಮ್ಯಾನೇಜ್ಮೆಂಟ್ ನಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿದ್ದಾರೆ. ಪರಿಸರವಾದಿಯಾಗಿರುವ ಕಿರಣ್ ಅವರಿಗೆ ಹಕ್ಕಿಗಳು, ಕಪ್ಪೆ ಮತ್ತು ಕೀಟಗಳ  ಚಟುವಟಿಕೆಗಳನ್ನು ಗಮನಿಸುವಿಕೆ ಮತ್ತು ಅದನ್ನು ದಾಖಲಿಸುವಲ್ಲಿ ಅಪಾರ ಆಸಕ್ತಿ. ಪದ್ಯ ಬರವಣಿಗೆ ಕೂಡ ನೆಚ್ಚಿನ ಹವ್ಯಾಸಗಳಲ್ಲೊಂದು.

ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com