ರೇಣು ಪ್ರಿಯದರ್ಶಿನಿ ಎಂ ಮೈಸೂರಿನವರು. ಫ್ರೀಲ್ಯಾನ್ಸ್ ಆಗಿ ಬರವಣಿಗೆ ಮತ್ತು ಛಾಯಾಗ್ರಹಣದಲ್ಲಿ ತೊಡಗಿಕೊಂಡಿದ್ದಾರೆ. ಛಾಯಾಗ್ರಹಣದಲ್ಲಿ ಪ್ರಕೃತಿ ಮತ್ತು ಹಕ್ಕಿಗಳು ಇವರ ಇಷ್ಟದ ವಿಷಯಗಳು. ಜೊತೆಗೆ ಮಕ್ಕಳಲ್ಲಿ ಹಕ್ಕಿಗಳ ಬಗ್ಗೆ ಮತ್ತು ಅವುಗಳನ್ನು ಸಂರಕ್ಷಿಸುವುದರ ಬಗ್ಗೆ ಅರಿವು ಮೂಡಿಸುವಲ್ಲಿ ಆಸಕ್ತಿ ಹೊಂದಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com