ಶಿಕಾಗೊದ ವಿದ್ಯಾರಣ್ಯ ಕನ್ನಡ ಕೂಟದಲ್ಲಿ ಲಕ್ಷ್ಮೀಶ ತೋಳ್ಪಾಡಿಯವರು ವಚನ ಬೇಂದ್ರೆ ಮತ್ತು ಕಾವ್ಯದ ಕುರಿತು ಮಾತಾಡಿರುವುದು ಇಲ್ಲಿದೆ. ವಿಡಿಯೋ ಕೃಪೆ: ತ್ರಿವೇಣಿ ರಾವ್, ಸಾಹಿತ್ಯ ಸಮಿತಿ, ವಿದ್ಯಾರಣ್ಯ ಕನ್ನಡ ಕೂಟ, ಶಿಕಾಗೊ.