ಯಕ್ಷಗಾನ ಗುರು, ಯಕ್ಷಗಾನ ಪ್ರಸಂಗಗಳ ರಚನೆಗಾರ ಹೊಸತೋಟ ಮಂಜುನಾಥ ಭಾಗವತರ ಜೊತೆಗಿನ ಒಂದು ಅಪರೂಪದ ಸಂದರ್ಶನ.
ಸಂದರ್ಶಕರು: ರಘು ಕಟ್ಟಿನಕೆರೆ. (ಕೃಪೆ: ಪಿ.ಎಂ.ಎಂ. ಟ್ರಸ್ಟ್. ಕಟ್ಟಿನಕೆರೆ)