ವೈದೇಹಿ ಬರೆದ ‘ಶಿವನ ಮೀಸುವ ಹಾಡುʼ ಕವಿತೆಯ ವಾಚನ ಕೆಂಡಸಂಪಿಗೆ | Apr 5, 2021 | video of the day | ವೈದೇಹಿ ಬರೆದ ‘ಶಿವನ ಮೀಸುವ ಹಾಡುʼ ಕವಿತೆಯನ್ನು ಅವರೇ ವಾಚಿಸಿದ್ದಾರೆ. ಕೃಪೆ: ಕರ್ನಾಟಕ ಸಾಹಿತ್ಯ ಅಕಾಡೆಮಿ ಕೆಂಡಸಂಪಿಗೆಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಚಂದ್ರಮತಿ ಸೋಂದಾ on April 7, 2021 at 5:14 pm ವೈದೇಹಿಯವರ ಕಥೆಯಂತೆಯೇ ಕಾವ್ಯವು ಬಹಳ ಆಪ್ತವಾದುದು ಸಶಕ್ತವಾದುದು. ಅವರೇ ಅವರ ಕವಿತೆಗಳನ್ನು ವಾಚಿಸುವುದನ್ನು ಸವಿಯುವುದು ಬಹಳ ಖುಷಿ ಕೊಡುತ್ತದೆ. ಈ ಅವಕಾಶವನ್ನು ಒದಗಿಸಿರುವ ಕೆಂಡಸಂಪಿಗೆ ಬಳಗಕ್ಕೆ ಹಾಗೂ ಅಕಾಡೆಮಿಗೆ ಧನ್ಯವಾದಗಳು. Reply
ವೈದೇಹಿಯವರ ಕಥೆಯಂತೆಯೇ ಕಾವ್ಯವು ಬಹಳ ಆಪ್ತವಾದುದು ಸಶಕ್ತವಾದುದು. ಅವರೇ ಅವರ ಕವಿತೆಗಳನ್ನು ವಾಚಿಸುವುದನ್ನು ಸವಿಯುವುದು ಬಹಳ ಖುಷಿ ಕೊಡುತ್ತದೆ. ಈ ಅವಕಾಶವನ್ನು ಒದಗಿಸಿರುವ ಕೆಂಡಸಂಪಿಗೆ ಬಳಗಕ್ಕೆ ಹಾಗೂ ಅಕಾಡೆಮಿಗೆ ಧನ್ಯವಾದಗಳು.