ಅನುಪಮಾ ಬರೆದ ಡಾಕ್ಟರ ಡೈರಿಯ ಪುಟಗಳು
ಕವಯಿತ್ರಿ ಅನುಪಮಾ ಉತ್ತರ ಕನ್ನಡದ ಕವಲಕ್ಕಿಯಲ್ಲಿ ಬಡವರ ಡಾಕ್ಟರ್. ಅವರ ದಿನಚರಿಯ ಕೆಲವು ಪುಟಗಳು ಇಲ್ಲಿವೆ.
Read Moreಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.
Posted by ಡಾ. ಎಚ್ ಎಸ್ ಅನುಪಮಾ | Feb 23, 2018 | ಅಂಕಣ |
ಕವಯಿತ್ರಿ ಅನುಪಮಾ ಉತ್ತರ ಕನ್ನಡದ ಕವಲಕ್ಕಿಯಲ್ಲಿ ಬಡವರ ಡಾಕ್ಟರ್. ಅವರ ದಿನಚರಿಯ ಕೆಲವು ಪುಟಗಳು ಇಲ್ಲಿವೆ.
Read MorePosted by ಡಾ. ಎಚ್ ಎಸ್ ಅನುಪಮಾ | Dec 4, 2017 | ಸಾಹಿತ್ಯ |
ಮಹಾಸಂಪ್ರದಾಯಸ್ಥೆಯಾಗಿದ್ದ ಅಜ್ಜಿ ಹಿಂದಿನ ದಿನದ ತನಕ – ಅವಳ ತವರು ಮನೆಯವರು ಕೊಟ್ಟ ಗೌರೀ ಪೆಟ್ಟಿಗೆಯನ್ನು ಹುಣಿಸೆಹಣ್ಣು ಹಚ್ಚಿ ತಿಕ್ಕಲು ತೆಗೆಯುವ ತನಕ – ಚೆನ್ನಾಗಿರುತ್ತಿದ್ದವಳು ಆ ಮೇಲೆ ಮಡಿಮಡಿ ಎಂದು ಅದು ಯಾಕೆ ಹಾಗೆ ಬದಲಾಗುತ್ತಿದ್ದಳೋ?
Read MorePosted by ಡಾ. ಎಚ್ ಎಸ್ ಅನುಪಮಾ | Dec 2, 2017 | ಅಂಕಣ |
ಔಷಧ ಕೊಡುವವರು ಕುಡಿದ ಇಂತಿಷ್ಟೇ ದಿನದಲ್ಲಿ ಕಲ್ಲು ಬೀಳುತ್ತದೆಂದು ಖಚಿತವಾಗಿ ಹೇಳುವುದರಿಂದ, ಔಷಧ ಕುಡಿದಾತ ಹದಿನೈದು ದಿನಗಟ್ಟಲೇ ಪಾತ್ರೆಯಲ್ಲಿ ಮೂತ್ರ ಮಾಡುತ್ತಾ, ಕಲ್ಲು ಬೀಳುವ ‘ಟಣ್’ ಎಂಬ ಶಬ್ದ ‘ಇಂದು ಕೇಳಬಹುದು, ಈಗ ಕೇಳಬಹುದು’ ಎಂದು ಕಾಯುತ್ತಾನೆ.
Read MorePosted by ಡಾ. ಎಚ್ ಎಸ್ ಅನುಪಮಾ | Dec 2, 2017 | ಅಂಕಣ |
“ನಂ ಬದಿ ತ್ವಾಟದಾಗೆ ಮರದ ಮ್ಯಾಲೆ ಕೂತಂಗೇ ಮಂಗ ತೂಕಡಿಸ್ತಾ ಇದಾವ್ರೋ ಅಮ. ಜ್ವರ ಬಂದು ಸ್ವಲ್ಪ ಮಂಗ ಅಲ್ಲ ಸತ್ತು ಬಿದ್ದಿದ್ದು. ಹಿಂಡುಗಟ್ಲೆ ಖಾಲಿಯಾಗಿರಬೌದು. ನೀರಬದಿಯೇ ಬಂದು ಸಾವುದು ಹೆಚ್ಚು ಅವು. ಇನ್ನು ಶುರುವಾಯ್ತು ಕಾಂತದೆ ಮಂಗನ ಕಾಯ್ಲೆ.
Read MorePosted by ಡಾ. ಎಚ್ ಎಸ್ ಅನುಪಮಾ | Dec 2, 2017 | ಸಂಪಿಗೆ ಸ್ಪೆಷಲ್ |
ಮತ್ತೆ ಮಳೆಗಾಲ ಶುರುವಾಯಿತೇನೋ ಎಂಬ ಹಾಗೆ ಬಿಟ್ಟೂಬಿಡದೆ ಗುಡುಗು ಮಳೆ ಸುರಿಯುತ್ತಿರಲು, ಜನರೆಲ್ಲ ತಂತಮ್ಮ ಕೃಷಿ, ವ್ಯಾಪಾರ, ವಹಿವಾಟಿನ ಬಗೆಗೇ ಚಿಂತಿಸುತ್ತಿರುವಾಗ ಒಂದು ರಾತ್ರಿಯ ಸಿಡಿಲಿನ ಅಬ್ಬರಕ್ಕೆ ಏಳೆಂಟು ಕರೆಂಟು ಕಂಬಗಳು ನೆಲಹಿಡಿದು ಮಲಗಿದವು.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More