Advertisement

ಸುಧಾ ಆಡುಕಳ

ಮಂತ್ರಗಳು… ಪ್ರಶಸ್ತಿಗಳು… ಮತ್ತು ನಾನು: ಎಚ್. ಗೋಪಾಲಕೃಷ್ಣ ಸರಣಿ

ಅದೆಷ್ಟೋ ವರ್ಷಗಳ ನಂತರ ತನ್ನ ವರದಿಯನ್ನು ಈ ಸಮಿತಿ ಅಂದಿನ ಅಧಿಕಾರಸ್ತ ಪ್ರಭುಗಳಿಗೆ ಸಲ್ಲಿಸಿತು. ಕೊನೆಗೂ FFC ವರದಿ ಸರ್ಕಾರಕ್ಕೆ ಸಲ್ಲಿಕೆಯಾದರೂ ಅದನ್ನು ಓದಲು ಟಿಪ್ಪಣಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಕಾರಣ ವರದಿ ಐದುನೂರಾ ಅರವತ್ತ ಮೂರು ಕೇಜಿ ಭಾರ ಇದ್ದು ಅದನ್ನು ಮೂರು ಟ್ರಕ್‌ನಲ್ಲಿ ಸಾಗಿಸಲಾಗಿತ್ತು. ಈ ಸಮಿತಿಗೆ ಖರ್ಚು ಮಾಡಲಾದ ಹಣ ಸರ್ಕಾರಕ್ಕೆ ಲೆಕ್ಕ ಇರಲಿಲ್ಲ ಮತ್ತು ಟೀಕಾಕಾರರು ಮಾತು ಆಡದಿರಲು ಸರ್ಕಾರ ಅದೇ ಸಮಿತಿಗೆ ವರದಿಯನ್ನು ಎರಡು ಪುಟದಲ್ಲಿ ಕೊಡುವಂತೆ ಆದೇಶಿಸಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೬ನೇ ಬರಹ ನಿಮ್ಮ ಓದಿಗೆ

Read More

ಫ್ಯೂಚರ್‌ ಬೆಂಗಳೂರಿನ ಚಿತ್ರಣ…: ಎಚ್. ಗೋಪಾಲಕೃಷ್ಣ ಸರಣಿ

ನಮ್ಮ ದೇವರು ದೇವಸ್ಥಾನ ಋಷಿಗಳು ದೇವರು ದಿಂಡರು…. ಇವರುಗಳ ಬಗ್ಗೆ ಹೇಳಬೇಕು ಅಂದರೆ ದೇವಸ್ಥಾನಗಳು ಇರುವುದಿಲ್ಲ. ಬದಲಿಗೆ ಕಮ್ಯುನಿಟಿ ಪ್ರೇಯರ್ ಹಾಲ್ ಅಂತ ಇರ್ತವೆ. ಅಲ್ಲಿ ಸರ್ಕಾರದಿಂದ ನೇಮಿತವಾದ ಒಬ್ಬರು ಪುರುಷ ಒಬ್ಬರು ಮಹಿಳೆ ಇರ್ತಾರೆ. ಪ್ರತಿ ಹತ್ತು ನಿಮಿಷಕ್ಕೆ ರೆಕಾರ್ಡೆಡ್ ಪ್ರೇಯರ್‌ಗಳನ್ನು ಹಾಕುತ್ತಾರೆ. ಒಂದು ಸಿಟಿಂಗ್‌ಗೆ ಇಷ್ಟು ದುಡ್ಡು ಅಂತ ಕೊಟ್ಟು ಇಂತಹ ಕಡೆ ಹೋಗಬಹುದು. ಇಂತಹ ಕಡೆ ಬಂದರೆ ಶಾಂತಿ ಸಮಾಧಾನ ಸಿಗುತ್ತೆ ಅಂತ ಸರ್ಕಾರ ಚೆನ್ನಾಗಿ ಪ್ರಚಾರ ಮಾಡುತ್ತೆ. ಭಗ್ನ ಹೃದಯಿಗಳು ಇಂತಹ ಕಡೆ ಹೇರಳವಾಗಿ ಕಾಣುತ್ತಾರೆ!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೫ನೇ ಬರಹ ನಿಮ್ಮ ಓದಿಗೆ

Read More

ನಾನು ಮತ್ತು ಎಐ ಕಲ್ಪನಾ ವಿಲಾಸ: ಎಚ್. ಗೋಪಾಲಕೃಷ್ಣ ಸರಣಿ

ಅದಕ್ಕೆ ನಾನು ಕೊಡೊ ಕೆಲಸಾನೂ ವಿಚಿತ್ರದ್ದು. ನಾನು ಸಾಮಾರ್ ಸೆಟ್ ಪಲ್ಟಿ ಹೊಡೆಯೋದು ಮಾಡಿಕೊಡು ಅಂದೆನಾ? ನಿಂತ ಹಾಗೆ ನಾನು ನಿಲ್ಲು ಪಲ್ಟಿ ಹೊಡೆದು ತೋರಿಸಿತಾ? ನನ್ನನ್ನ ಒಬ್ಬ ರೈಟರ್ ಆಗಿ ಕಾರ್ಟುನ್ ಮಾಡು ಅಂದೆ ತಾನೇ? ನಾನು ಒಂದು ಕಾರ್ಟುನ್ ಚಿತ್ರ ಆದೇನಾ? ನನ್ನ ಫೋಟೋ ಹಾಕಿ ತಲೆ ನುಣ್ಣಗೆ ತೋರಿಸು ಅಂದರೆ ತೋರಿಸುತ್ತಾ? ನಾನು ಮುಖ್ಯಮಂತ್ರಿ ಹೆಗಲ ಮೇಲೇ ಕೈ ಹಾಕ್ಕೊಂಡಿರೋ ಫೋಟೋ ಕೊಡು ಅಂದರೆ ಕೊಡ್ತಾ?
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಕಾಫಿಪ್ರಿಯ ಕೃಷ್ಣನ ಕತೆ…: ಎಚ್. ಗೋಪಾಲಕೃಷ್ಣ ಸರಣಿ

ಬೆಳಿಗ್ಗೆ ಏಳರ ಸುಮಾರಿಗೆ ಅಮ್ಮ ಮನೆಯ ಮುಂದಿನ ಅಂಗಳಕ್ಕೆ ಬಂದು ಅಲ್ಲಿನ ಸೀಮೆಂಟ್ ನೆಲದ ಮೇಲೆ ಚಾಪೆ ಹಾಕುತ್ತಿದ್ದಳು. ನಂತರ ಒಳನಡೆದು ಅವತ್ತಿನ ಎರಡು ಕನ್ನಡ ಪತ್ರಿಕೆ ಆಚೆ ತಂದು ಚಾಪೆಯ ಮೇಲೆ ಕೂಡುತ್ತಿದ್ದಳು. ಕಣ್ಣಿಗೆ ಕನ್ನಡಕ ಏರಿಸಿ ಅವಳು ಮೊದಲ ಪುಟದ ಹೆಡ್ಡಿಂಗ್ ನೋಡುವಷ್ಟರಲ್ಲಿ ಹಿರಿಯ ಸೊಸೆ ಒಂದು ಒಂದೂವರೆ ಸೇರು ಹಿಡಿಯುವ ಹಿತ್ತಾಳೆ ಚೊಂಬು, ಎರಡು ಹಿತ್ತಾಳೆ ಲೋಟ ತಂದು ಚಾಪೆಯ ತುದಿಯಲ್ಲಿ ಇಡುತ್ತಿದ್ದಳು. ಚೊಂಬಿನ ತುಂಬಾ ಹಬೆಯಾಡುತ್ತಿದ್ದ ಕುದಿಯುವ ಕಾಫಿ, ಅದರ ಗಮ ಗಮ ಇಡೀ ರಸ್ತೆಗೆ ಹಬ್ಬುವುದಾ?
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೩ನೇ ಬರಹ ನಿಮ್ಮ ಓದಿಗೆ

Read More

ಎಡಿಟರಾದ ನಾನು… ಮತ್ತು ನರಿ ತಿಂದ ನಸುಗುನ್ನಿಕಾಯಿ…: ಎಚ್. ಗೋಪಾಲಕೃಷ್ಣ ಸರಣಿ

ವಿವರಣೆ ಕೊಟ್ಟೆ ಹೀಗೆ… ಈಗ ನೋಡಿ ನೀವು ಇಷ್ಟು ಇದೀರಿ. ನಾನು ಹೀಗಿದ್ದೀನಿ. ಎರಡನ್ನೂ ಸೇರಿಸಲು ಸಾಧ್ಯವೇ…..?” ಅಂದೆ. ಅವರಿಗೆ ತಾನು ಕುಳ್ಳು ಎನ್ನುವ ಹೆರೆಡಿಟರಿ ಸುಪಿರಿಯಾರಿಟಿ ಕಾಂಪ್ಲೆಕ್ಸ್ ಇದೆ ಎನ್ನುವುದು ಆಗ ನನಗೆ ಗೊತ್ತಿರಲಿಲ್ಲ. ಗೊತ್ತಿದ್ದರೆ ಖಂಡಿತ ಈ ಎಕ್ಸಾಂಪಲ್ ಕೊಡ್ತಾ ಇರ್ಲಿಲ್ಲ. ಇದು ಆಮೇಲೆ ಯಾವಾಗಲೋ ಗೊತ್ತಾಗಿದ್ದು. ಪಾಪ ಅವರಿಗೆ ಅಷ್ಟೊಂದು ಜನರೆದುರು ನೆತ್ತಿ ಮೇಲೆ ಮೊಟಕಿದ ಹಾಗಾಗಿರಬೇಕು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೨ನೇ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ