ಕುವೆಂಪು ರವರ “ಸೋಮನಾಥಪುರ ದೇವಾಲಯ” ಕವಿತೆಯ ಚಿತ್ರರೂಪಕ.
ಕುವೆಂಪು ರವರ “ಸೋಮನಾಥಪುರ ದೇವಾಲಯ” ಕವಿತೆಯ ಚಿತ್ರರೂಪಕ. ನಿರ್ದೇಶನ: ಮೌನೇಶ್ ಬಡಿಗೇರ್
ಕೃಪೆ: ಸಂಚಿ ಫೌಂಡೇಷನ್
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
Posted by ಕೆಂಡಸಂಪಿಗೆ | Sep 21, 2018 | video of the day |
ಕುವೆಂಪು ರವರ “ಸೋಮನಾಥಪುರ ದೇವಾಲಯ” ಕವಿತೆಯ ಚಿತ್ರರೂಪಕ. ನಿರ್ದೇಶನ: ಮೌನೇಶ್ ಬಡಿಗೇರ್
ಕೃಪೆ: ಸಂಚಿ ಫೌಂಡೇಷನ್
Posted by ಕೆಂಡಸಂಪಿಗೆ | Sep 20, 2018 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ಮಂಜುನಾಥ್ ಭಟ್. ಯಲ್ಲಾಪುರ ಮೂಲದ ಮಂಜುನಾಥ್, ಸಧ್ಯ ಕಲರ್ಸ್ ಕನ್ನಡ ವಾಹಿನಿಯ ಸಹ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಛಾಯಾಗ್ರಹಣದೊಂದಿಗೆ ಟ್ರೆಕ್ಕಿಂಗ್ ಹಾಗು ತಿರುಗಾಡುವುದೂ ಇವರ ಹವ್ಯಾಸಗಳು. ಹಲವಾರು ಪತ್ರಿಕೆಗಳಲ್ಲಿ ಇವರ ತೆಗೆದ ಛಾಯಾಚಿತ್ರಗಳು ಪ್ರಕಟಗೊಂಡಿವೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Read MorePosted by ಕೆಂಡಸಂಪಿಗೆ | Sep 18, 2018 | video of the day |
Posted by ಕೆಂಡಸಂಪಿಗೆ | Sep 17, 2018 | ದಿನದ ಕವಿತೆ |
“ದಾರಿಯುದ್ದಕೂ ಸಾಗುವ ಗುಸುಗುಸು ಪಿಸುನುಡಿಗೆ ಸಾಕ್ಷಿ ಈ ತಿಕೀಟು.
ಯಾನ ಮೇರೆ ಮುಟ್ಟುವ ತನಕ ಬಚ್ಚಿಟ್ಟು ಮುಟ್ಟಬೇಕು
ಪರ್ಸು, ಪಾಕೀಟು, ಬೀಗರುಂಗರ ಎಂದು ಬೀಗುವಂತಿಲ್ಲ,
ಮಗುವ ತುಟಿಯ ಬಿಂದುವನು ಒರೆಸುವಂತಿಲ್ಲ”-ನಾಗರಾಜ ಪೂಜಾರ ಬರೆದ ಹೊಸ ಕವಿತೆ
Posted by ಕೆಂಡಸಂಪಿಗೆ | Sep 17, 2018 | ದಿನದ ಫೋಟೋ |
ಕಂಚುಕುಟಿಗ ಹಕ್ಕಿಯ ಚಿತ್ರ ತೆಗೆದವರು ವಿ.ಕೆ. ವಿನೋದ್ ಕುಮಾರ್. ವಿರಾಜಪೇಟೆ ತಾಲೂಕಿನ ಶಿವಕೇರಿಯವರಾದ ವಿನೋದ್ ಕುಮಾರ್ ಕುಶಾಲನಗರ ವಾಸಿ. ಅರಣ್ಯ ಇಲಾಖೆಯಲ್ಲಿ ದ್ವಿತಿಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಛಾಯಾಗ್ರಹಣ ಇವರ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More