ಕಾಡು ನೋಡ ಹೋಗಿ ಮೊಲವ ಕಂಡು ಬಂದೆ:ಮುನವ್ವರ್ ಪರಿಸರ ಕಥನ
“ಮೆಲ್ಲನೆ ಸದ್ದಾಗದಂತೆ ಸದ್ದು ಬರುವ ಕಡೆ ಗಿಡಗಂಟಿಗಳ ಬಳಿ ಇಣುಕುತ್ತಾ ನಡೆದೆ. ಸಣ್ಣ ಕಂದು ಬಣ್ಣದ ಎರಡು ಮೊಲಗಳು ತರಗೆಲೆಗಳನ್ನು ಬದಿಗೆ ತಳ್ಳುತ್ತಿವೆ. ಆಶ್ಚರ್ಯದಿಂದ ನಾನು ಇನ್ನಷ್ಟು ಹತ್ತಿರ ಬಂದೆ.ಅವುಗಳು ಅಪಾಯಕಾರಿ ಪ್ರಾಣಿಗಳಲ್ಲವೆಂದು ತಿಳಿದಿದ್ದರಿಂದ ಅವುಗಳನ್ನು ಹಿಡಿಯುವ ಮೂರ್ಖತನಕ್ಕೆ ಕೈ ಹಾಕಿದೆ.”
Read More