Advertisement

ಶ್ರೀಧರ್‌ ಎಸ್.‌ ಸಿದ್ದಾಪುರ

ನಾಗರಾಜ್ ಹರಪನಹಳ್ಳಿ ಬರೆದ ಈ ದಿನದ ಕವಿತೆ

“ನೀ ಹೊರಟು ಸ್ವಲ್ಪವೇ ಸ್ವಲ್ಪ ದಾರಿ ಸವೆಸಿ
ಇದೇ ಕೊನೆಯ ಬಾರಿ ಎಂಬಂತೆ
ತಿರುಗಿ ನೋಡುವುದು
ನಾನು ನೀನು ನಡೆದು ಹೋದ
ಹೆಜ್ಜೆಗಳ ಮೇಲೆ ನಡೆದು
ಮತ್ತೆ ನೀ ಬರುವ ದಿನಕ್ಕೆ ಕಾಯುವುದು.”- ನಾಗರಾಜ್ ಹರಪನಹಳ್ಳಿ ಬರೆದ ಈ ದಿನದ ಕವಿತೆ

Read More

ನಾಗರಾಜ್ ಹರಪನಹಳ್ಳಿ ಬರೆದ ಈ ದಿನದ ಕವಿತೆ…

“ಒಂದೇ ಒಂದು ಹನಿ ಪ್ರೀತಿಗಾಗಿ
ನಾನು ಭೂಮಿಗೆ ಇಳಿಯುವುದು
ಚೆಲುವಿನ ಚೆಲುವು

ನಿನಗೆ ಗುಲಾಮನಾಗುವುದೆಂದರೆ
ನಿನ್ನೊಳಗಿನ ಬೆಳಕೇ ನಾನಾಗುವುದು”- ನಾಗರಾಜ್ ಹರಪನಹಳ್ಳಿ ಬರೆದ ಈ ದಿನದ ಕವಿತೆ

Read More

ಭೂಮಿಗೆ ನೆಗಡಿಯಾಗಿದೆ: ನಾಗರಾಜ್ ಹರಪನಹಳ್ಳಿ ಬರೆದ ಕವಿತೆ

“ಬಗ್ಗದ ಬಾಗದ ನೆಗಡಿಗೆ
ಭೂಮಿತಾಯಿಗೆ ಸುಸ್ತೋ ಸುಸ್ತು
ಬೆಚ್ಚಗೆ ಹೊದ್ದ ದುಪ್ಪಡಿಗೆ ಮೈಯಲ್ಲಾ ಬೆವರು
ಜೊತೆಗೊಂದಿಷ್ಟು ಅವನ ಕಾಳಜಿಯ ಮಾತು ಆರೈಕೆ ಸಂತೈಸುವ ಇನಿದನಿಗೆ
ಮುಗಿಲ ಕಾರುಣ್ಯ”- ನಾಗರಾಜ್ ಹರಪನಹಳ್ಳಿ ಬರೆದ ಕವಿತೆ

Read More

ಸೆರಗು: ನಾಗರಾಜ ಹರಪನಹಳ್ಳಿ ಬರೆದ ಕವಿತೆ

“ಒಂದು ಜೀವ ಇನ್ನೊಂದರಲ್ಲಿ
ಉಸಿರಾಟದ ಉಸಿರಾಗುವುದು
ತಿನ್ನುವ ತುತ್ತಿನಲ್ಲಿ ತುತ್ತಾಗುವುದು
ಸಹಜ ಕ್ರಿಯೆಯಲ್ಲಾ!!!”- ನಾಗರಾಜ ಹರಪನಹಳ್ಳಿ ಬರೆದ ಕವಿತೆ

Read More

ನಾಗರಾಜ್‌ ಹರಪನಹಳ್ಳಿ ಬರೆದ ಈ ದಿನದ ಕವಿತೆ: ದಂಡೆಯ ಮರ್ಮರ

“ಊರನ್ನೇ ಹೊತ್ತೊಯ್ವ
ಹುಚ್ಚೆದ್ದ ಮಳೆಗೆ; ದಂಡೆ
ಅಡ್ಡಡ್ಡ ಉದ್ದುದ್ದು ಸೊಟ್ಟಂಬಟ್ಟ ಕೊರೆದು
ಮಗು ಬಿಡಿಸಿದ ಚಿತ್ರದಂತಾಗಿತ್ತು”- ನಾಗರಾಜ್‌ ಹರಪನಹಳ್ಳಿ ಬರೆದ ಈ ದಿನದ ಕವಿತೆ

Read More
  • 1
  • 2

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ