ಪೆಜತ್ತಾಯರು ಬರೆದಿದ್ದ ಹ್ಯೂ ಎನ್ ಸ್ಯಾಂಗ್ ಕಥೆ
ಚೀನಾದ ಬೌದ್ಧ ಬಿಕ್ಷು, ಹಾಗೂ ಯಾತ್ರಿಕ ಹ್ಯೂ ಎನ್ ಸ್ಯಾಂಗ್ ಕುರಿತು ಎಸ್. ಮಧುಸೂದನ ಪೆಜತ್ತಾಯರು ಈ ಹಿಂದೆ ಬರೆದಿದ್ದ ಪುಟ್ಟ ಟಿಪ್ಪಣಿ
Read Moreಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.
Posted by ಎಸ್.ಎಂ. ಪೆಜತ್ತಾಯ | Jan 25, 2018 | ದಿನದ ಅಗ್ರ ಬರಹ, ಸಂಪಿಗೆ ಸ್ಪೆಷಲ್ |
ಚೀನಾದ ಬೌದ್ಧ ಬಿಕ್ಷು, ಹಾಗೂ ಯಾತ್ರಿಕ ಹ್ಯೂ ಎನ್ ಸ್ಯಾಂಗ್ ಕುರಿತು ಎಸ್. ಮಧುಸೂದನ ಪೆಜತ್ತಾಯರು ಈ ಹಿಂದೆ ಬರೆದಿದ್ದ ಪುಟ್ಟ ಟಿಪ್ಪಣಿ
Read MorePosted by ಎಸ್.ಎಂ. ಪೆಜತ್ತಾಯ | Dec 2, 2017 | ವ್ಯಕ್ತಿ ವಿಶೇಷ |
ಅವರದೇ ಆದ “ ಹಳ್ಳಿಯಿಂದ ” ಕನ್ನಡ ಬ್ಲಾಗ್ನಲ್ಲಿ ಅವರು ಹೀಗೆ ಹೇಳುತ್ತಾರೆ. “ಈಗೊಂದು ವಿಶಿಷ್ಟವಾದ ಪ್ರವಾಸ ಕೈಗೊಂಡಿದ್ದೇನೆ. ಸೈಕಲಿನಲ್ಲಿ ರಿಕಂಬಂಟ್ ಅರ್ಥಾತ್ ಮಲಗಿ ಬಿಡುವುದು ಒಂದು ಬೆಳಕು ಕಾಣದ ಮಾದರಿ. ನನಗೋ ಮೈಮಾಲುವ ಕಾರಣ ದ್ವಿಚಕ್ರ ಪರವಾನಿಗೆ ರದ್ದಾಗಿದೆ.
Read MorePosted by ಎಸ್.ಎಂ. ಪೆಜತ್ತಾಯ | Dec 1, 2017 | ಪ್ರವಾಸ |
ಹೆಚ್ಚಿನ ಪ್ರವಾಸಿಗಳಿಗೆ ಹೋಟೆಲ್ ಅನ್ನಪೂರ್ಣಾದ ‘ಕ್ಯಸೀನೋ’ ಬಹುದೊಡ್ದ ಆಕರ್ಷಣೆ. ಅಪವಾದ ಎಂಬಂತೆ, ನಾವು ಮಾತ್ರ ಆ ವೈಭವೋಪೇತ ಜೂಜುಕಟ್ಟೆಯಿಂದ ಬಹುದೂರ ಉಳಿದೆವು. ಕಾಠ್ಮಂಡುವಿನ ಹವಾಮಾನ ಬಹಳ ಚೆನ್ನಾಗಿತ್ತು. ಕ್ರೂರವಾದ ಚಳಿ ಇನ್ನೂ ಕಾಲಿಟ್ಟಿರಲಿಲ್ಲ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More