ರಾಜು ಹೆಗಡೆ ಬರೆದ ಈ ದಿನದ ಕವಿತೆ
“ಅಲ್ಲಿ
ಹಸಿರು ಹೂಗಳನ್ನು
ಹೊದೆದುಕೊಂಡಿದ್ದೆ
ಸಂಜೆಯ ಮಂಜಿನಲ್ಲಿ
ಮುಂಜಾನೆಯಾಗಿದ್ದೆ!”- ರಾಜು ಹೆಗಡೆ ಬರೆದ ಈ ದಿನದ ಕವಿತೆ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
Posted by ರಾಜು ಹೆಗಡೆ | May 15, 2020 | ದಿನದ ಕವಿತೆ |
“ಅಲ್ಲಿ
ಹಸಿರು ಹೂಗಳನ್ನು
ಹೊದೆದುಕೊಂಡಿದ್ದೆ
ಸಂಜೆಯ ಮಂಜಿನಲ್ಲಿ
ಮುಂಜಾನೆಯಾಗಿದ್ದೆ!”- ರಾಜು ಹೆಗಡೆ ಬರೆದ ಈ ದಿನದ ಕವಿತೆ
Posted by ರಾಜು ಹೆಗಡೆ | Jul 16, 2018 | ದಿನದ ಕವಿತೆ |
ಹೊರಗೆ
ಮಳೆಯಲ್ಲಿ ಒದ್ದೆಯಾಗುತ್ತ
ಬಿಸಿಲಿನಲ್ಲಿ ಒಣಗುತ್ತಿರುವ
ದಿನ
ಒಂದು ನೀರವ ಮೌನ
ಈ ಎಡಹೊತ್ತಿನಲ್ಲಿ
ಎಲ್ಲೋ ಕೂಗುವ ಹಕ್ಕಿ
ದನಿಯನ್ನು ಹೆಕ್ಕುವುದು ಕಷ್ಟ…… ರಾಜು ಹೆಗಡೆ ಬರೆದ ಮೂರು ಹೊಸ ಪದ್ಯಗಳು
Posted by ರಾಜು ಹೆಗಡೆ | Dec 20, 2017 | ಸಾಹಿತ್ಯ |
ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
