ರೂಪಾ ಹಾಸನ ಬರೆದ ಈ ದಿನದ ಕವಿತೆ
“ನಿನ್ನ ದೇಹವನ್ನರ್ಧವಷ್ಟೇ ಮುಚ್ಚುವ
ತುಂಡುಡುಗೆಯಂತೆ ನೀನೂ
ಅರ್ಥವಾದಷ್ಟೇ ಅರ್ಥವಾಗದ್ದೂ…
ಬಿಚ್ಚಿಕೊಂಡಷ್ಟೇ ಮುಚ್ಚಿಕೊಂಡದ್ದೂ…”-ರೂಪಾ ಹಾಸನ ಬರೆದ ಈ ದಿನದ ಕವಿತೆ
Posted by ರೂಪ ಹಾಸನ | Jan 30, 2025 | ದಿನದ ಕವಿತೆ |
“ನಿನ್ನ ದೇಹವನ್ನರ್ಧವಷ್ಟೇ ಮುಚ್ಚುವ
ತುಂಡುಡುಗೆಯಂತೆ ನೀನೂ
ಅರ್ಥವಾದಷ್ಟೇ ಅರ್ಥವಾಗದ್ದೂ…
ಬಿಚ್ಚಿಕೊಂಡಷ್ಟೇ ಮುಚ್ಚಿಕೊಂಡದ್ದೂ…”-ರೂಪಾ ಹಾಸನ ಬರೆದ ಈ ದಿನದ ಕವಿತೆ
Posted by ರೂಪ ಹಾಸನ | Jun 21, 2021 | ದಿನದ ಕವಿತೆ |
“ಅದೋ ನೋಡು ಜೀವ ಹೇಗೆ
ತಳಮಳಿಸಿ ಹೊರಳುತಿದೆ
ಆ ಮಗ್ಗುಲಿನಿಂದ ಈ ಮಗ್ಗುಲಿಗೆ
ಇತ್ತಲಿಂದ ಅತ್ತಲಿಗೆ
ಯಾವ ಬೆಂಕಿ ಭೋರ್ಗರೆಯುತಿದೆಯೋ ಎದೆಯೊಳಗೆ?”- ರೂಪ ಹಾಸನ ಬರೆದ ಈ ದಿನದ ಕವಿತೆ
Posted by ರೂಪ ಹಾಸನ | Dec 7, 2020 | ದಿನದ ಕವಿತೆ |
“ಕೊನೆಗೊಮ್ಮೆ ತನ್ನಂತೆ ತಾನೇ ಎಚ್ಚೆತ್ತು
ಎಲ್ಲ ಸುಡುಬೇಗುದಿ ಬಿಸುಟು
ನವುಲೇ ಮೈಯೊಳಗೆ ಹೊಕ್ಕಂತೆ
ತಕಧಿಮಿ ತಕಧಿಮಿ ಕುಣಿದಾಳೋ
ನಾಟ್ಯ ಗೌರಿಯೇ
ಶಿವೆಯಾಗಿ ಅವತರಿಸಿ”- ರೂಪ ಹಾಸನ ಬರೆದ ಹೊಸ ಕವಿತೆ
Posted by ರೂಪ ಹಾಸನ | Oct 10, 2019 | ದಿನದ ಕವಿತೆ |
“ಒಳಗೆ….
ಕೇವಲ ನೋವಿನ ಬಿಕ್ಕು
ಮಿಡಿಯುವ ಪ್ರತಿ ಹೆಜ್ಜೆಯ ಸದ್ದು
ಇರಿಯುವ ಹರಿತ
ತಣ್ಣಗೆ ಆವರಿಸುತ್ತಿದೆ
ಇಡೀ ಜೀವದಾಳಕ್ಕೂ”- ರೂಪ ಹಾಸನ ಬರೆದ ಎರಡು ಹೊಸ ಕವಿತೆಗಳು
Posted by ರೂಪ ಹಾಸನ | Jul 9, 2018 | ದಿನದ ಕವಿತೆ |
ತಮ್ಮಷ್ಟಕ್ಕೇ ಆಗಿಬಿಡುವುದಿಲ್ಲವಂತೆ
ಈ ವೃತ್ತಗಳು!
ನನ್ನಂತಹಾ ಲಕ್ಷೋಪಲಕ್ಷ
ಅಬ್ಬೇಪಾರಿಗಳು ದಿಕ್ತಪ್ಪಿ
ಹಲವು ಮುರುಕು ಹಾದಿಗಳಲ್ಲಿ
ಒಂದುಗೂಡಿ
ಹೈರಾಣಾಗಿ ಬಂದು ನಿಂತು
ಸೃಷ್ಟಿಯಾಗುತ್ತವಂತೆ ವೃತ್ತಗಳು…… ರೂಪ ಹಾಸನ ಬರೆದ ಎರಡು ಹೊಸ ಕವಿತೆಗಳು
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
