ಶರಣೆಯರ ವಚನಗಳಲ್ಲಿ ಸ್ವಾತಂತ್ರ್ಯದ ಹೊಳಹು

ಹನ್ನೆರಡನೆಯ ಶತಮಾನದಲ್ಲಿ ನಡೆದ ಚರ್ಚೆಗಳು ಇಂದಿಗೂ ಅನೇಕ ಸಂದರ್ಭಗಳಲ್ಲಿ ಉಲ್ಲೇಖವಾಗುತ್ತವೆ.  ‘ಸ್ವಾತಂತ್ರ್ಯ’ ಎಂಬ ಪರಿಕಲ್ಪನೆಗೆ ಹೆಚ್ಚು ಜೀವ ತುಂಬಿದ ಸಂದರ್ಭ ಅದಾಗಿತ್ತು. ಜಾತಿಗಳ ನಡುವಿನ ಅಂತರವನ್ನು, ವರ್ಗಗಳ ನಡುವಿನ ಅಂತರವನ್ನು ತೊಡೆದು ಹಾಕಬೇಕೆಂಬ ಆಶಯವು ಉಜ್ವಲವಾಗಿದ್ದ ಆ ಕಾಲದಲ್ಲಿ ಸ್ತ್ರೀಯರ ಕುರಿತೂ ಇರುವ ನಿಲುವುಗಳು ಬದಲಾಗಬೇಕು ಎಂಬ ಆಗ್ರಹಗಳು ಕೇಳಿಬಂದಿದ್ದವು.”

Read More