Advertisement
ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

ಹಿಮಾಲಯದಲ್ಲಿ ಕೂಡಲ ಸಂಗಮ: ಉಮಾ ಪ್ರವಾಸ ಕಥನ

ಅಲ್ಲಿ ತಿರುಗಾಡುತ್ತಾ ಅಂಗಡಿಯೊಂದರಲ್ಲಿ ನೇತಾಡುತ್ತಿದ್ದ ಅಡಿಡಾಸ್ ಜ್ಯಾಕೆಟನ್ನು ಮೆಚ್ಚುತ್ತಿದ್ದಾಗ ಕನ್ನಡದವರೇನ್ರೀ ಎಂಬ ಧ್ವನಿ ಕೇಳಿ ಅತ್ತ ತಿರುಗಿದೆವು. ಸ್ಟೂಲ್ ಮೇಲೆ ನಿಂತು ಏನೋ ತೆಗೆಯುತ್ತಿದ್ದವನು ಅಲ್ಲಿಂದಿಳಿದು ನಮ್ಮೆಡೆಗೆ ನಡೆದು ಬಂದ ಹುಡುಗ ‘ನಾನೂ ಕನ್ನಡದವನ್ರೀ’ ಎಂದ ನಗುತ್ತಾ.

Read More

ಫೇರೋಗಳ ನಾಡಿನಲ್ಲಿ ಉಮಾರಾವ್

ಅಂದು ಸಂಜೆ ಕಾರ್ಯಕ್ರಮಕ್ಕೆ ಬರುವ ಹೆಂಗಸರಿಗೆ ಸ್ಥಳೀಯ ಉಡುಪುಗಳು ನೌಕೆಯ ಅಂಗಡಿಗಳಲ್ಲೇ ಬಾಡಿಗೆಗೆ ಪಡೆಯುವ ಸೌಕರ್ಯವಿತ್ತು. ಹೆಂಗಸರಿಗೆ ‘ಗಲಬಿಯಾ’ ಎಂಬ ಕಸೂತಿ ಮಾಡಿದ ಉದ್ದ ನಿಲುವಂಗಿ ತೊಟ್ಟು ಪಾರ್ಟಿಗೆ ಬರಲು ವಿಶೇಷ ಆಹ್ವಾನವಿತ್ತು.

Read More

ಬ್ಯಾಂಕಾಕ್‌ನಲ್ಲೂ ಆಲೂ ಗೋಬಿ ಮತ್ತು ಖೀರು

ಒಳಗೆ ಕಾಲಿಟ್ಟರೆ ಹಿ೦ದಿ ಸಿನೆಮಾ ಸೆಟ್ ಒ೦ದರಲ್ಲಿ ಪ್ರವೇಶಿಸಿದ  ಅನುಭವ. ಬಣ್ಣಬಣ್ಣದ ತೂಗುದೀಪಗಳ ಬೆಳಕಿನಲ್ಲಿ ಮಿರುಗುವ ತೆಳು ಪರದೆಗಳು.

Read More

ರಾಡಾ ಸೆಸಿಕ್ ಮತ್ತು ನಿರಾಶ್ರಿತರ ಹೊಟ್ಟೆಪಾಡಿನ ಕಥೆಗಳು

‘ಇದ್ದಕ್ಕಿದ್ದ೦ತೆ ಅಪ್ಪಳಿಸಿದ ಯುದ್ಧ ಜನರ ಬದುಕನ್ನು ಬುಡಮೇಲು ಮಾಡಿತ್ತು. ನಾನೊಬ್ಬ ಪೊಲಿಟಿಕಲ್ ರೆಫ್ಯೂಜಿಯಾಗಿ ದೇಶ ಬಿಡಲು ಕೆಲವು ಗ೦ಟೆಗಳ ಕಾಲ ನೀಡಲಾಯಿತು.'

Read More

ಉಗಾದಿ ವಿಶೇಷ: ಮಾವಿನಕಾಯಿ ಚಿತ್ತ್ರಾನ್ನ

ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ ಹಾಕುವುದು. ಅದು ಸಿಡಿದ ನ೦ತರ ಉದ್ದಿನಬೇಳೆ, ಕಡಲೇ ಬೇಳೆಹಾಕುವುದು. ಅವು ಕೆ೦ಪಾದ ಮೇಲೆ ಅರಿಶಿನ, ಇ೦ಗು, ಗೋಡ೦ಬಿ ಹಾಕುವುದು.

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ವಿನಿಮಯವೇ ನಿಸರ್ಗದ ನಿಯಮ: ನಾಗೇಶ ಹೆಗಡೆ ಮಾತುಗಳು

ಯಾವುದೋ ದೇಶದಿಂದ ಬರುವ ಪೆಟ್ರೋಲಿಯಂ ದ್ರವ್ಯವನ್ನೇ ಆಧರಿಸಿಯೇ ರೈತರು ಬದುಕು ನಡೆಸುತ್ತ, ಮಾರುಕಟ್ಟೆಗೆ ತಮ್ಮದೆಲ್ಲವನ್ನೂ ಮಾರಿಕೊಳ್ಳುವ ದುರ್ಭರ ಪರಿಸ್ಥಿತಿಯಿಂದ ಬಿಡುಗಡೆ ಪಡೆಯಬೇಕೆಂಬ ಸಣ್ಣ ಹಂಬಲವೊಂದು ಇಲ್ಲಿ ಮೊಳಕೆಯೊಡೆಯುತ್ತಿರುವುದು…

Read More

ಬರಹ ಭಂಡಾರ