ಸಿಂಗರ್ ಮೆಶಿನ್ ಮೀನಾಕ್ಷಮ್ಮ:ವೈದೇಹಿ ಅಂಕಣ
ಮೀನಾಕ್ಷಮ್ಮ ಬಿಳಿಸೀರೆಯುಟ್ಟು ಕೆಳಗೆ ನೆಲದಲ್ಲಿ ಮಣೆಯ ಮೇಲೆ ಕುಳಿತು ಓದಲು ಸುರುಮಾಡಿದರೆಂದರೆ ಎಲ್ಲರೂ. ಕತೆ ಕೇಳುತ್ತ ಅವರವರ ಸಮಯ ಆಗುತ್ತಲೂ ಎದ್ದು ಹೋಗುವರು.
Read Moreಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
Posted by ವೈದೇಹಿ | Mar 2, 2018 | ಅಂಕಣ, ದಿನದ ಅಗ್ರ ಬರಹ |
ಮೀನಾಕ್ಷಮ್ಮ ಬಿಳಿಸೀರೆಯುಟ್ಟು ಕೆಳಗೆ ನೆಲದಲ್ಲಿ ಮಣೆಯ ಮೇಲೆ ಕುಳಿತು ಓದಲು ಸುರುಮಾಡಿದರೆಂದರೆ ಎಲ್ಲರೂ. ಕತೆ ಕೇಳುತ್ತ ಅವರವರ ಸಮಯ ಆಗುತ್ತಲೂ ಎದ್ದು ಹೋಗುವರು.
Read MorePosted by ವೈದೇಹಿ | Jan 22, 2018 | ದಿನದ ಕವಿತೆ |
ಈ ದಿನದ ಕವಿತೆಯಲ್ಲಿ ಕ್ರುದ್ಧ, ಮುಗ್ಧ, ಬೋದಾಳ ಶಂಕರನ ಕುರಿತಾದ ಪದ್ಯವೊಂದನ್ನು ವೈದೇಹಿ ಬರೆದಿದ್ದಾರೆ…
Read MorePosted by ವೈದೇಹಿ | Nov 20, 2017 | ಸಂಪಿಗೆ ಸ್ಪೆಷಲ್ |
ಬದಲಾದ ಸಂದರ್ಭದಲ್ಲಿ ಸೂಲಗಿತ್ತಿ ಗುಲಾಬಿಯನ್ನು ಅನಾಮತ್ತಾಗಿ ಊರಿಂದ ಹೊರ ತಳ್ಳುತ್ತಾರೆ. ಅಂದಿನಂತೆ ಇಂದೂ ಅವಳ ವೃತ್ತಿಯೇ ಅವಳಿಗೆ ಮತ್ತೆ ಆತ್ಮವಿಶ್ವಾಸ ನೀಡಿ ಕುಸಿಯದಂತೆ ನೋಡಿಕೊಳ್ಳುತ್ತದೆ. ನನ್ನ ಲಿಲ್ಲೀಬಾಯಿ ಚಿತ್ರದಲ್ಲಿ ಗುಲಾಬಿಯಾಗಿದ್ದಾಳೆ.
Read Moreಸತ್ಯಕ್ಕೂ ನೋಡಿದರೆ ನಾವು ಐದು ಜನ ಅರ್ಚಕರನ್ನು ಬಿಟ್ಟರೆ ದೇವಸ್ಥಾನದಲ್ಲಿ ರುದ್ರ ಹೇಳುವುದು ನೇಪಾಲಿ ಬ್ರಾಹ್ಮಣರೇ. ನಮಗೆ ಪೂಜೆಗೆ ನೀರು ತಂದು ಕೊಡುವುದೂ ನೇಪಾಲಿಗಳೇ. ಹಾಗಾಗಿ ಪೂಜೆಯನ್ನೂ ನಾವೇ ಯಾಕೆ ಮಾಡಬಾರದು?
Read Moreಹೀಗೆ ದಿನ ಹೋಗುತ್ತಿರಲು ಆ ಬಿಳಿಎಮ್ಮೆ ಗಬ್ಬ ಕಟ್ಟಿತು. ಹಾಯ್ಗುಳಿ ಇದಕ್ಕಾಗಿಯೇ ಕಾಯುತಿತ್ತೋ ಏನೋ. ಸುಮ್ಮನಿರುವ ಗುಣವೇ ಅದರದಲ್ಲವಲ್ಲ. ಎಮ್ಮೆ ಕರು ಹಾಕುವುದನ್ನೇ ಕಾಯುತ್ತ ಇತ್ತು ಬಹುಶಃ. ದಿನ ತುಂಬಿದ ಎಮ್ಮೆ ಕರು ಹಾಕಿತು.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ